Advertisement

Independence Day: ಸೌದಿ ಅರೇಬಿಯಾದ ರಸ್ತೆಯಲ್ಲಿ ತ್ರಿವರ್ಣ ಧ್ವಜ ಹಾರಾಟ

10:19 AM Aug 16, 2023 | Team Udayavani |

ಚಿಕ್ಕಮಗಳೂರು: ದೂರದ ಸೌದಿ ಅರೇಬಿಯದಲ್ಲಿ ಮೂಡಿಗೆರೆ ಕುಟುಂಬ ಭಾರತದ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ ಘಟನೆ ನಡೆದಿದೆ.

Advertisement

ಮೂಡಿಗೆರೆಯ ನಿವಾಸಿ ಫರ್ವಿಸ್ ಖಾನ್ ತಮ್ಮ ಕುಟುಂಬದೊಂದಿಗೆ ದುಬೈ ನಗರದ ಪ್ರಮುಖ ರಸ್ತೆಗಳಲ್ಲಿ ತ್ರಿವರ್ಣ ಧ್ವಜ ಹಾರಾಟ ನಡೆಸಿದ್ದಾರೆ.

ಫರ್ವಿಸ್ ಖಾನ್ ತಮ್ಮ ಕಾರಿನ ಮುಂಭಾಗಕ್ಕೆ ಭಾರತದ ತ್ರಿವರ್ಣ ಬಾವುಟ ಅಳವಡಿಸಿ ದುಬೈ ನಗರದೆಲ್ಲೆಡೆ ಮಕ್ಕಳೊಂದಿಗೆ ಸುತ್ತಾಡಿ ಸ್ವಾತಂತ್ರ್ಯ ದಿನ ಆನಂದದಿಂದ ಆಚರಿಸಿದ್ದಾರೆ.

ದೇಶದ ಸ್ವಾತಂತ್ರದ ಸಂಭ್ರಮಾಚರಣೆಯನ್ನು ಸೌದಿ ಅರೇಬಿಯಾದಲ್ಲಿ ಭಾರತೀಯರು ಆಚರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next