Advertisement

ಹೊಕ್ಕಾಡಿಗೋಳಿ: ‘ನಮ್ಮ ನೆಲ ನನ್ನ ಗಿಡ’ಪರಿಕಲ್ಪನೆಯ ವಿಶಿಷ್ಟ ರೀತಿಯ ಸ್ವಾತಂತ್ರ್ಯ ಸಂಭ್ರಮ

04:33 PM Aug 16, 2020 | Hari Prasad |

 

Advertisement

ಬೆಳ್ತಂಗಡಿ: ಇಲ್ಲಿನ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆ ಹೊಕ್ಕಾಡಿಗೋಳಿಯಲ್ಲಿ ಎಪ್ಪತ್ತನಾಲ್ಕನೆಯ ಸ್ವಾತಂತ್ರೋತ್ಸವದ ಆಚರಣೆ ನಡೆಯಿತು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೋ ಹಿಲ್ಸ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ‘ನಮ್ಮ ನೆಲ ನನ್ನ ಗಿಡ’ ಎಂಬ ವಿನೂತನ ಕಾರ್ಯಕ್ರಮ ನಡೆಯಿತು.

ರೋಟರಿ ಕ್ಲಬ್ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಣಾಭಿಮಾನಿಗಳು ಸೇರಿ ಶಾಲೆಯ ಅಕ್ಷರ ಕೈತೋಟಕ್ಕೆ ವಿವಿಧ ಹಣ್ಣಿನ ಗಿಡಗಳನ್ನು ನೆಟ್ಟು ಸಂಭ್ರಮಿಸಿದರು.

ರೋಟರಿ ಕ್ಲಬ್ ವತಿಯಿಂದ ಶಾಲೆಗೆ ಸ್ಯಾನಿಟೈಸರ್ ಸ್ಟ್ಯಾಂಡನ್ನು ಕೊಡುಗೆಯಾಗಿ  ನೀಡಲಾಯಿತು.

Advertisement

ರೋಟರಿ ಕ್ಲಬ್ ಅಧ್ಯಕ್ಷರಾದ ಆಂಟನಿ ಸಿಕ್ವೇರಾ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸದಾಶಿವ ಹುಲಿಮೇರು, ತಾಲೂಕು ಪಂಚಾಯತ್ ಸದಸ್ಯರಾದ ಓಬಯ್ಯ ಆರಂಬೋಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪ್ರಭಾಕರ್ ಹೆಚ್, ಸದಸ್ಯರಾದ ಸತೀಶ್ ಮಠ, ಹರೀಶ್ ಕುಮಾರ್, ರಮೇಶ್ ಪೂಜಾರಿ, ಕುಮಾರಿ ಭವಿತ, ರೇಖಾ, ಪಿಡಿಓ ಗಣೇಶ್ ಶೆಟ್ಟಿ, ಬಜಿರೆ  ಕ್ಲಸ್ಟರ್ ಸಿ.ಆರ್.ಪಿ. ರಾಜೇಶ್, ಮುಖ್ಯ ಶಿಕ್ಷಕರಾದ ಸುಮಿತ್ರ ಎಸ್, ರೋಟರಿ ಕ್ಲಬ್ ಫೌಂಡರ್ ಪ್ರೆಸಿಡೆಂಟ್ ಅವಿಲ್ ಮಿನೇಜಸ್, ಸೆಬಸ್ಟನ್ ಮಿನೇಜಸ್, ಸದಸ್ಯರಾದ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ರಮೇಶ ನಾಯಕ್ ರಾಯಿ, ನೋಟರಿ ವಕೀಲರಾದ ಸುರೇಶ್ ಶೆಟ್ಟಿ, ಮೈಕಲ್ ಡಿ ಕೋಸ್ತ, ಹರಿಪ್ರಕಾಶ್ ಶೆಟ್ಟಿ ,ಸೀತಾರಾಮ ಶೆಟ್ಟಿ, ಹರಿಪ್ರಸಾದ್ ಶೆಟ್ಟಿ, ಕಿರಣ್ ಮಂಜಿಲ, ಶೃತಿ, ನಯನ ಭಟ್, ಪ್ರೀತ ಸಿಕ್ವೇರಾ, ಲವೀನ ಸಿಕ್ವೇರಾ, ಅರುಣ ಶೆಟ್ಟಿ, ಹರೀಶ್ ಕಲ್ಲಬೆಟ್ಟು, ಬಾಲಕೃಷ್ಣ ಶೆಟ್ಟಿ, ಶಶಿಧರ ಕಲ್ಲಾಪು, ಸಂತೋಷ್ ಮಂಜಿಲ, ಪದ್ಮನಾಭ ಅಬ್ಬಂಜಾಲು, ನಿತೇಶ್ ಕುಂಜಾಡಿ, ವೀರಪ್ಪ, ಶಿವರಾಜ್, ರಾಜೇಶ್ ನೆಲ್ಯಾಡಿ, ಸುಚಿತ್ರ, ಮೆಟಿಲ್ಡಾ ಡಿಸೋಜಾ, ಮಮತಾ, ರಾಜೀವಿ, ರಶ್ಮಿತಾ, ರಕ್ಷಿತಾ, ಯಶೋಧ, ಜಯಶ್ರೀ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next