Advertisement
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಲ್ಲಿನ ಹೆಚ್ಚುವರಿ ಕಾರ್ಯದರ್ಶಿ, ಆರತಿ ಝಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬರೆದ ಪತ್ರದಲ್ಲಿ ಈ ಅಂಶ ಪ್ರಸ್ತಾವಿಸಿದ್ದಾರೆ. ತತ್‌ಕ್ಷಣ ದಿಂದ ಜಾರಿಗೆ ಬರುವಂತೆ ಸೋಂಕು ಪತ್ತೆ ಪರೀಕ್ಷೆಗಳ ಸಂಖ್ಯೆಯಲ್ಲಿ ಹೆಚ್ಚಾಗಬೇಕಾಗಿದೆ.
Related Articles
Advertisement
ಸ್ಟೀರಾಯ್ಡ ಬೇಡ: ಕೇಂದ್ರದ ಹೊಸ ಚಿಕಿತ್ಸಾ ನಿಯಮ ಪ್ರಕಾರ ಕೊರೊನಾ ಚಿಕಿತ್ಸೆಗೆ ಸ್ಟೀರಾಯ್ಡ ಅನ್ನು ನೀಡು ವುದು ಬೇಡ.
ವೈದ್ಯರ ಸಲಹಾ ಚೀಟಿ ಇದ್ದರೆ ಸೆಲ್ಫ್ ಟೆಸ್ಟ್ ಕಿಟ್: ಮನೆಯಲ್ಲಿಯೇ ಕೊರೊನಾ ಪರೀಕ್ಷೆ ಮಾಡಿಕೊಳ್ಳಲು ಬಳಸಲಾಗುತ್ತಿರುವ ಸ್ವಯಂ ಪರೀಕ್ಷಾ ಕಿಟ್‌ನ ಮಾರಾಟಕ್ಕೆ ಕೆಲವು ನಿರ್ಬಂಧಗಳನ್ನು ಹೇರಲು ಮಹಾರಾಷ್ಟ್ರ ಸರಕಾರ ಮುಂದಾಗಿದೆ. ವೈದ್ಯರ ಸಲಹಾ ಚೀಟಿಯಿರುವವರಿಗೆ ಮಾತ್ರ ಕಿಟ್ ಕೊಳ್ಳುವುದಕ್ಕೆ ಅನುಮತಿ ನೀಡಲು ತೀರ್ಮಾನಿಸಲಾಗಿದೆ.