Advertisement
ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಘಟನೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಜಗತ್ತಿನ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಶೇ.2 ಇಳಿಕೆಯಾಗುವ ಮುನ್ಸೂಚನೆ ನೀಡಿದೆ. ಬೆಲೆ ಏರಿಕೆಯು ನೈಜೀರಿಯಾದಲ್ಲಿ ಬ್ರೆಡ್ ಉತ್ಪಾದಿಸುವ ಘಟಕಗಳ ಮೇಲೆ ಬರೆ ಎಳೆದಿದೆ. ಏಕೆಂದರೆ ಈ ರಾಷ್ಟ್ರದಲ್ಲಿ ಬ್ರೆಡ್ ಜನರ ಪ್ರಧಾನ ಆಹಾರ. ಗೋಧಿ ಹಿಟ್ಟು, ತರಕಾರಿಗಳಿಂದ ಸಿದ್ಧಗೊಳಿಸಿದ ಎಣ್ಣೆ, ಗೋಧಿ ಹುಡಿ ಸೇರಿದಂತೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿರುವುದರಿಂದ ಅಲ್ಲಿನ ಬ್ರೆಡ್ ತಯಾರಿಕಾ ಘಟಕಗಳಲ್ಲಿ ಆತಂಕದ ಛಾಯೆ ಮೂಡಿದೆ. Advertisement
Sugar: ಜಾಗತಿಕವಾಗಿ ಸಕ್ಕರೆ ದರ ಹೆಚ್ಚಳ
10:58 PM Nov 19, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.