Advertisement

ಲಲಿತ್‌ ಗ್ರೂಪ್‌ ಮೇಲೆ ಐಟಿ ದಾಳಿ

10:00 AM Jan 25, 2020 | Hari Prasad |

ಹೊಸದಿಲ್ಲಿ: ಪ್ರತಿಷ್ಠಿತ ಲಲಿತ್‌ ಹೊಟೇಲ್‌ ಗ್ರೂಪ್‌ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ಸಂಸ್ಥೆಯ ಪ್ರವರ್ತಕರು ಸಾವಿರ ಕೋಟಿ ರೂ. ವಿದೇಶಿ ಆಸ್ತಿ ಹಾಗೂ ಭಾರೀ ಪ್ರಮಾಣದಲ್ಲಿ ಕಪ್ಪು ಹಣ ಹೊಂದಿರುವುದು ಪತ್ತೆಯಾಗಿದೆ.

Advertisement

ಯುಕೆ, ಯುಎಇನಲ್ಲಿ ವಿವಿಧ ಉದ್ದಿಮೆಗಳಲ್ಲಿ ಹಣ ಹೂಡಿರುವುದು, ವಿದೇಶಿ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟಿರುವುದು ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next