Advertisement
ಹೈಕೋರ್ಟ್ ಅರ್ಜಿ ವಜಾಗೊಳಿಸಿದ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಸಂಕಷ್ಟದಲ್ಲಿ ಸಿಲುಕುವಂತಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಕೆಶಿ ಖುದ್ದು ವಿಚಾರಣೆಗೆ ಹಾಜರಾಗಬೇಕಾಗಿದೆ.
Related Articles
Advertisement
*ಈ ಪ್ರಕರಣವು ಅರ್ಜಿದಾರರು ಕೋರಿರುವಂತೆ, ಸಂವಿಧಾನದ 226ನೇ ವಿಧಿಗೆ ಒಳಪಟ್ಟು ಪರಿಹಾರ ಪಡೆಯಲು ಯೋಗ್ಯವಾಗಿಲ್ಲ.
*ಹಣ ಲೇವಾದೇವಿ ನಿರ್ಬಂಧ ಪ್ರಕರಣಗಳಲ್ಲಿ ತನಿಖಾ ಸಂಸ್ಥೆಗಳು ಹೆಚ್ಚಿನ ವಿಚಕ್ಷಣ ಧೋರಣೆ ಹೊಂದಿರಬೇಕು.
*ಈ ಪ್ರಕರಣದಲ್ಲಿ ಆರೋಪಿಗಳು ತನಿಖಾಧಿಕಾರಿಗಳ ಮುಂದೆ ತಮ್ಮಲ್ಲಿರುವ ದಾಖಲೆಗಳನ್ನು ಹಾಜರುಪಡಿಸಿ ಯಾವುದೇ ಅಹವಾಲು ಸಲ್ಲಿಸಬಹುದು.