Advertisement ಸುದ್ದಿಗಳು ರಾಜ್ಯ ರಾಜ್ಯ Big 10 Big 20 Breaking News ಬೈಂದೂರು: ಸುಟ್ಟು ಹೋದ ಸ್ಥಿತಿಯಲ್ಲಿ ಕಾರು ಹಾಗೂ ವ್ಯಕ್ತಿ ಪತ್ತೆ 10:27 AM Jul 13, 2022 | Team Udayavani | ಬೈಂದೂರು: ಕಾರು ಹಾಗೂ ಅದರ ಒಳಗೆ ವ್ಯಕ್ತಿಯೊಬ್ಬ ಸುಟ್ಟು ಹೋದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಬೈಂದೂರು ಸಮೀಪದ ಹೇನ್ ಬೇರು ನಿರ್ಜನ ಪ್ರದೇಶದಲ್ಲಿ ತಡರಾತ್ರಿ ನಡೆದಿದೆ. Advertisement ಕಾರು ಸಂಪೂರ್ಣ ಸುಟ್ಟು ಹೋಗಿದ್ದು, ಕಾರಿನೊಳಗಿದ್ದ ವ್ಯಕ್ತಿ ಸುಟ್ಟು ಕರಕಲಾಗಿದ್ದಾನೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯೋ ಆತ್ಮಹತ್ಯೆಯೋ ತನಿಖೆಯ ಬಳಿಕವಷ್ಟೇ ಸತ್ಯ ಹೊರ ಬರಬೇಕಿದೆ. ಘಟನೆ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ. Related Articles ಸುದ್ದಿಗಳು Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು ಉಡುಪಿ Byndoor: ಐತಿಹಾಸಿಕ ಪ್ರಸಿದ್ಧಿಯ ತಗ್ಗರ್ಸೆ ಕಂಬಳ್ಳೋತ್ಸವ ಉಡುಪಿ Kundapura ದೊಡ್ಡಾಸ್ಪತ್ರೆಗೆ ವೈದ್ಯರ ಕೊರತೆ ಉಡುಪಿ Road Mishap: ಗೂಡ್ಸ್ ರಿಕ್ಷಾ-ಕಾರು ಢಿಕ್ಕಿ ಬಾಗಲಕೋಟೆ Mudhola: ಸಿಲಿಂಡರ್ ಸ್ಫೋಟ: ಹೊತ್ತಿ ಉರಿದ ಮನೆ ಇಂದಿನ ಪಂಚಾಂಗ ದಿನ ಭವಿಷ್ಯ ಬೆಂಗಳೂರು ನಗರ Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್ಮೇಲ್ ಉಡುಪಿ Byndur: ಅಗ್ನಿಶಾಮಕ ಕಟ್ಟಡ ಕನಸು ನನಸು ಪುರವಣಿಗಳು Stories: ಹಾಡಿನಂಥ ಕಾಡುವಂಥ ಕಥೆಗಳು ಉಡುಪಿ Udupi: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ Advertisement Subscribe Tags : Car fire Byndoor ಬೈಂದೂರು kannadanews Kannadapapers udayavanipaper Advertisement Udayavani is now on Telegram. Click here to join our channel and stay updated with the latest news.