Advertisement

ಕೊರಳಿಗೆ ಹಾವು ಸುತ್ತಿಕೊಂಡು ಸೈಕಲ್ ಮೇಲೆ ಸುತ್ತು ಹಾಕಿದ ಭೂಪ!

12:06 PM Jul 04, 2021 | Team Udayavani |

ಬೆಳಗಾವಿ: ತಾಲೂಕಿನ ಹಂಗರಗಾ ಗ್ರಾಮದಲ್ಲಿ ಮನೆಗೆ ಬಂದಿದ್ದ ಸರ್ಪವನ್ನು ತನ್ನ ವ್ಯಕ್ತಿಯೋರ್ವ ಕೊರಳಿಗೆ ಹಾಕಿಕೊಂಡು ಊರೆಲ್ಲಾ ಸೈಕಲ್ ಮೇಲೆ ಸವಾರಿ ಮಾಡುವ ಮೂಲಕ ಎಲ್ಲರನ್ನೂ ನಿಬ್ಬೆರಗಿಸುವಂತೆ ಮಾಡಿದ್ದಾನೆ.

Advertisement

ಇದನ್ನೂ ಓದಿ: ವಿಶ್ವ ಕ್ರಿಕೆಟ್ ನಲ್ಲಿ ಭಾರತೀಯರದ್ದೇ ಪಾರುಪತ್ಯ: ವಿಶ್ವ ದಾಖಲೆ  ಬರೆದ ಮಿಥಾಲಿ ರಾಜ್

ಹಂಗರಗಾ ಗ್ರಾಮದ ವ್ಯಕ್ತಿ ಹಾವನ್ನು ತನ್ನ ಕೊರಳಿಗೆ ಹಾಕಿಕೊಂಡು ಸೈಕಲ್ ಮೇಲೆ ಸುತ್ತಾಡಿದ್ದಾನೆ. ನಂತರ ಸುತಕ್ಷಿತ ಸ್ಥಳಕ್ಕೆ ಅದನ್ನು ಬಿಟ್ಟು ಬಂದಿದ್ದಾನೆ. ಇದು ಗ್ರಾಮಸ್ಥರು ಹುಬ್ಬೇರುವಂತಾಗಿದೆ.

ತನ್ನ ಕೊರಳಿಗೆ ಹಾವು ಹಾಕಿಂಡು ಸುತ್ತಾಡುತ್ತಿರುವುದನ್ನು ಗ್ರಾಮಸ್ಥರು ನೋಡಿ ಮೊಬೈಲ್‌ನಲ್ಲಿ ವಿಡಿಯೋ ಸೆರೆ ಹಿಡಿದಿದ್ದಾರೆ. ಹಾವನ್ನು ಹಾಕಿ ಸುತ್ತಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವ್ಯಕ್ತಿಯ ಶೌರ್ಯದ ಬಗ್ಗೆ ಜನ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next