Advertisement

ದೈವಜ್ಞ ಸೊಸೈಟಿ ಶಾಖೆ ಉದ್ಘಾಟನೆ

11:58 AM Jun 17, 2020 | Suhan S |

ಮುಂಡಗೋಡ: ಸಾಲ ಪಡೆದವರು ಸಮರ್ಪಕವಾಗಿ ಮರುಪಾವತಿ ಮಾಡಿದರೆ ಮಾತ್ರ ಖಾಸಗಿ ಬ್ಯಾಂಕ್‌ ಉತ್ತಮವಾಗಿ ನಡೆಯುತ್ತವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ ಹೇಳಿದರು.

Advertisement

ತಾಲೂಕಿನ ಮಳಗಿ ಗ್ರಾಮದಲ್ಲಿ ಮಂಗಳವಾರ ದೈವಜ್ಞ ಕೋ. ಆಪ್‌ ಕ್ರೆಡಿಟ್‌ ಸೊಸೈಟಿಯ ದ್ವಿತೀಯ ಶಾಖೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಅವರು ಮಾತನಾಡಿದರು.  ಪಂಚಾಯತ್‌ ಅಧ್ಯಕ್ಷೆ ರೇಖಾ ಅಂಡಗಿ, ತಾಪಂ. ಉಪಾಧ್ಯಕ್ಷ ಕೃಷ್ಣಮೂರ್ತಿ ನಾಡಿಗ್‌, ದೈವಜ್ಞ ಕೋ. ಆಪ್‌ ಸೊಸೈಟಿ ಅಧ್ಯಕ್ಷ ಮಂಜುನಾಥ ವೆರ್ಣೇಕರ, ಮುಖಂಡರಾದ ಎಲ್‌.ಟಿ. ಪಾಟೀಲ, ರವಿಗೌಡ ಪಾಟೀಲ, ಪ್ರಮೋದ ಡವಳೆ, ಉಮೇಶ ಬಿಜಾಪುರ, ಆರ್‌.ಜಿ. ನಾಯ್ಕ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next