Advertisement

Inaugural flight: ಮಂಗಳೂರು – ಅಬುಧಾಬಿ ಮಧ್ಯೆ ಇಂಡಿಗೋ ವಿಮಾನ ಆರಂಭ

12:15 AM Aug 11, 2024 | Team Udayavani |

ಮಂಗಳೂರು: ಮಂಗಳೂರು-ಅಬುಧಾಬಿ ಮಧ್ಯೆ ಇಂಡಿಗೋ ಸಂಸ್ಥೆಯ ದೈನಂದಿನ ವಿಮಾನಯಾನಕ್ಕೆ ಚಾಲನೆ ನೀಡಲಾಯಿತು.

Advertisement

ನಂ 6ಇ 1442 ಉದ್ಘಾಟನ ವಿಮಾನವು ಮಂಗಳೂರು ವಿಮಾನ ನಿಲ್ದಾಣದಿಂದ 180 ಮಂದಿ ಪ್ರಯಾಣಿಕರೊಂದಿಗೆ ಶನಿವಾರ ತಡರಾತ್ರಿ ಅಬುಧಾಬಿಗೆ ತೆರಳಿತು. ಮೊದಲು ಚೆಕ್‌ ಇನ್‌ ಆದ ಪುಟಾಣಿ ನಂದಿಕಾ ಅವರು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ದೀಪ ಬೆಳಗುವ ಮೂಲಕ ನೂತನ ವಿಮಾನ ಹಾರಾಟಕ್ಕೆ ಚಾಲನೆ ನೀಡಿದರು.

ಈ ಮೂಲಕ ಮಂಗಳೂರಿನಿಂದ ಅಬುಧಾಬಿಗೆ ದಿನಕ್ಕೆ ಎರಡು ವಿಮಾನಗಳು ಸಂಚರಿಸುವಂತಾಗಿದೆ. ಇನ್ನೊಂದು ವಿಮಾನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ಗೆ ಸೇರಿದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next