Advertisement

ಸಂಪಾಜೆ ಗ್ರಾ.ಪಂ ವ್ಯಾಪ್ತಿಯಲ್ಲಿ ಅಸಮರ್ಪಕ ಚರಂಡಿ; ಹೆದ್ದಾರಿಯಲ್ಲಿ ಹರಿಯುತ್ತಿರುವ ನೀರು

09:53 AM Jul 16, 2021 | Team Udayavani |

ಅರಂತೋಡು: ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ 275ನಲ್ಲಿ ಚರಂಡಿ ಬ್ಲಾಕ್ ಆಗಿ ಅಲ್ಲಲ್ಲಿ ಹೆದ್ದಾರಿ ಮೇಲೆ ನೀರು ಹರಿಯುತ್ತಿವೆ. ಮಾತ್ರವಲ್ಲದೆ ಸಂಪಾಜೆ ಬಳಿ  ಹೆದ್ದಾರಿ ಬದಿಯಲ್ಲಿ  ಮರ ಅಪಾಯಕಾರಿ ಸ್ಥಿತಿಯಲ್ಲಿದೆ.

Advertisement

ಕಳೆದ ಬಾರಿ ಕುಸಿದ ಒಳ ಚರಂಡಿ ದುರಸ್ತಿ ಆಗದೆ ಉಳಿದುಕೊಂಡಿದೆ. ಗ್ರಾಮ ಪಂಚಾಯತ್  ಸಂಬಂಧಪಟ್ಟ  ಇಲಾಖೆಯ ಗಮನಕ್ಕೆ ತಂದರು ಯಾವುದೇ  ಪ್ರಯೋಜನವಾಗಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ಪೇಟೆಯಲ್ಲಿ ಕ್ರತಕ ನೆರೆ ನಿರ್ಮಾಣ ಆಗಿದೆ.

ಕಲ್ಲುಗುಂಡಿ ಪೇಟೆ  ಹೊಳೆ ಬದಿಯಲ್ಲಿದ್ದು ಪೇಟೆಗೆ ನೀರು ನುಗ್ಗಿ ಅಂಗಡಿ ಹಾಗೂ ಮನೆಗಳಿಗೆ  ಹಾನಿಯಾಗುವ ಭೀತಿಯನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ.  ಇಲಾಖೆ ಇನ್ನಾದರೂ ಇಲಾಖೆ ಗಂಭೀರವಾಗಿ  ಪರಿಗಣಿಸಿ ಸಾರ್ವಜನಿಕರಿಗೆ  ತೊಂದರೆಯಗದಂತೆ ಎಚ್ಚರ ವಹಿಸಬೇಕಾಗಿದೆ ಎಂದು ಸ್ಥಳೀಯರು ವಿನಂತಿಸಿಕೊಂಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next