Advertisement

6 ತಿಂಗಳೊಳಗೆ ಹಾರಿಹೋದ ಬೇಲಿ

06:26 PM Apr 25, 2021 | Team Udayavani |

ದಾಂಡೇಲಿ: ನಗರಸಭೆ ಆಶ್ರಯದಲ್ಲಿನಗರದ ಸೌಂದಯೀìಕರಣದೃಷ್ಟಿಯಿಂದ ನಗರದ ಪ್ರಮುಖಜೆ.ಎನ್‌. ರಸ್ತೆಯ ವಿಭಜಕದಲ್ಲಿಅಂದ ಚೆಂದದ ಗಿಡಗಳನ್ನುನೆಟ್ಟು, ಆ ಗಿಡಗಳ ರಕ್ಷಣೆಗೆಬೇಲಿ ನಿರ್ಮಿಸಲಾಗಿತ್ತು.

Advertisement

ನೆಟ್ಟಗಿಡಗಳಿಗೆ ಬೇಲಿ ಹಾಕಿ ತಿಂಗಳುಆರು ಆಗುವಷ್ಟರಲ್ಲೆ ಬೇಲಿ ಹಾರಿಹೋಗಿದ್ದು, ಚರ್ಚೆಗೆ ಗ್ರಾಸವಾಗಿದೆ.

ನಗರದ ಅಂದವನ್ನು ಹೆಚ್ಚಿಸುವದೂರದೃಷ್ಟಿಯನ್ನಿಟ್ಟುಕೊಂಡುನೆಟ್ಟ ಅಂದ ಚೆಂದದ ಗಿಡಗಳರಕ್ಷಣೆಗೆ ಹಾಕಿದ ಬೇಲಿಯಗುಣಮಟ್ಟದ ಬಗ್ಗೆ ಚರ್ಚೆಶುರುವಾಗತೊಡಗಿ¨

Advertisement

Udayavani is now on Telegram. Click here to join our channel and stay updated with the latest news.

Next