Advertisement

3ನೇ ಮದುವೆಯಾದರೇ ಇಮ್ರಾನ್‌ ಖಾನ್‌?

06:20 AM Jan 07, 2018 | Harsha Rao |

ಇಸ್ಲಾಮಾಬಾದ್‌:ಈಗಾಗಲೇ ಎರಡು ವಿವಾಹವಾಗಿ ವಿಚ್ಛೇದನಕ್ಕೆ ಒಳಗಾಗಿರುವ ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಮೂರನೇ ಬಾರಿಗೆ ದಾಂಪತ್ಯ ಜೀವನ ಪ್ರವೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಾರಿ ಅವರ ಧಾರ್ಮಿಕ ಸಲಹೆಗಾರ್ತಿಯನ್ನೇ ವಿವಾಹವಾಗಿದ್ದಾರೆ. ಅದಕ್ಕೆ ಸಂಬಂಧಿಸಿದ ವರದಿಗಳು ವಿವಿಧ ವೆಬ್‌ಸೈಟ್‌ಗಳಲ್ಲಿ ಹರಿದಾಡುತ್ತಿವೆ.

Advertisement

ಜ.1ರಂದೇ ಈ ಮದುವೆ ಲಾಹೋರ್‌ನಲ್ಲಿ ನಡೆದಿತ್ತು. ಅವರ ಪಕ್ಷ ದ ನಾಯಕ ಅವಾನ್‌ ಚೌಧರಿ ಕೂಡ ಭಾಗವಹಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಚೌಧರಿ “ಜ.1ರಂದು ಇಮ್ರಾನ್‌ ಜತೆಗೇ ಇದ್ದೆ’ ಎಂದಷ್ಟೇ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ವಿವಾಹವಾಗಿದ್ದನ್ನು ತಿರಸ್ಕರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next