Advertisement
ಪಾಕಿಸ್ಥಾನದಲ್ಲಿ ಚುನಾವಣೆ ನಡೆದು ಪ್ರಜಾಸತ್ತಾತ್ಮಕ ಸರಕಾರ ಜಾರಿಗೆ ಬಂದರೂ ಈಗಲೂ ಸೇನೆಯೇ ಸರಕಾರ ನಡೆಸುತ್ತಿದೆ ಎಂದು ವಿ.ಕೆ. ಸಿಂಗ್ ಹೇಳಿದ್ದಾರೆ. ಅಲ್ಲಿನ ಪ್ರಧಾನಿ ಬದಲಾವಣೆ ತರಲು ಸಾಧ್ಯವೇ ಎಂಬುದನ್ನು ಇನ್ನಷ್ಟೇ ಎದುರು ನೋಡಬೇಕಿದೆ. ನಾವು ಕಾದು ನೋಡುವ ತಂತ್ರ ಅನುಸರಿಸುತ್ತಿದ್ದೇವೆ ಎಂದಿದ್ದಾರೆ. ಸೇನೆಯೇ ಪ್ರಧಾನಿ ಅಭ್ಯರ್ಥಿಯನ್ನು ಪ್ರಸ್ತಾಪಿಸಿತ್ತು. ಈಗಲೂ ಸೇನೆಯೇ ಆಡಳಿತ ನಡೆಸುತ್ತಿದೆ. ಹೀಗಾಗಿ ವ್ಯಕ್ತಿ ಸೇನೆಯ ನಿಯಂತ್ರಣದಲ್ಲೇ ಇರುತ್ತಾನೆಯೇ, ಅದರಿಂದ ಹೊರಬರುತ್ತಾನೆಯೇ ಎಂಬುದನ್ನು ಕಾದು ನೋಡಬೇಕು ಎಂದಿದ್ದಾರೆ. Advertisement
ಕರ್ತಾರ್ಪುರ ಗಡಿ ತೆರೆಯುವ ಪ್ರಸ್ತಾವವಿಲ್ಲ
07:17 AM Sep 18, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.