Advertisement

Import: ಮೊಬೈಲ್‌ ಬಿಡಿಭಾಗಗಳ ಆಮದು ಸುಂಕ ಇಳಿಕೆ

01:04 AM Feb 01, 2024 | Pranav MS |

ನವದೆಹಲಿ: ಕೇಂದ್ರ ಸರ್ಕಾರವು ಮಧ್ಯಂತರ ಬಜೆಟ್‌ ಮಂಡಿಸುವ ಒಂದು ದಿನದ ಮೊದಲು ಮೊಬೈಲ್‌ ಫೋನ್‌ಗಳ ತಯಾರಿಕೆಗೆ ಬಳಸುವ ಬಿಡಿ ಭಾಗಗಳ ಮೇಲೆ ಶೇ.15ರಷ್ಟಿದ್ದ ಆಮದು ಸಂಕವನ್ನು ಶೇ.10ಕ್ಕೆ ಇಳಿಕೆ ಮಾಡಿದೆ. ಬ್ಯಾಟರಿ ಕವರ್‌, ಲೆನ್ಸ್‌, ಸಿಮ್‌ ಸಾಕೆಟ್‌, ಫೋನ್‌ನ ಮುಂಭಾಗದ, ಮಧ್ಯದ ಮತ್ತು ಹಿಂದಿನ ಕವರ್‌ ಸೇರಿದಂತೆ ಮೊಬೈಲ್‌ ಫೋನ್‌ಗಳ ತಯಾರಿಕೆಗೆ ಬಳಸುವ ಬಿಡಿ ಭಾಗಗಳಿಗೆ ಅನ್ವಯವಾಗಲಿದೆ.

Advertisement

ಮೇಕ್‌ ಇನ್‌ ಇಂಡಿಯಾ ಅನ್ವಯ ಸ್ಥಳೀಯ ಉತ್ಪಾದನೆ ಮತ್ತು ರಫ್ತು ಹೆಚ್ಚಿಸುವ ಜತೆಗೆ ಸ್ಥಳೀಯ ಮಾರುಕಟ್ಟೆಗಳಲ್ಲಿ ಮೊಬೈಲ್‌ ಫೋನ್‌ಗಳ ದರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next