Advertisement
ದಾವಣಗೆರೆ ತಾಲೂಕು ದೊಡ್ಡಬಾತಿ ಗ್ರಾಮದ ಸ.ನಂ.98/2ರ 5.20 ಎಕರೆ ಖುಷ್ಕಿ ಜಮೀನು ಹಾಗೂ ನಂ1531/ಎ, ದೊಡ್ಡ ಬೂದಿಹಾಳ್ ಡಿವಿಜನ್, ದಾವಣಗೆರೆ ಮಹಾನಗರಪಾಲಿಕೆಯಲ್ಲಿನ ಸ್ವತ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಧಿಕಾರಿ ಜಿ.ಎನ್. ಶಿವಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. Advertisement
ದಾವಣಗೆರೆಯಲ್ಲೂ ಐಎಂಎ ಸ್ಥಿರಾಸ್ತಿ ಜಪ್ತಿ
10:57 PM Aug 02, 2019 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.