Advertisement
“ಸ್ಲಮ್ಡಾಗ್ ಮಿಲಿಯನೇರ್’ ಎಂಬುದು ಹಾಲಿವುಡ್ ಸಿನಿಮಾ. ಮುಂಬಯಿಯ ಕೊಳಚೆ ಪ್ರದೇಶದ ಬಾಲಕನೊಬ್ಬನ ಜೀವನವನ್ನಾಧರಿಸಿ ಇದನ್ನು ತಯಾರಿಸಲಾಗಿತ್ತು. ಇದಕ್ಕೆ ಆಸ್ಕರ್ ಪ್ರಶಸ್ತಿ ಕೂಡ ಲಭಿಸಿತ್ತು. ಇದೇ ಕಾರಣಕ್ಕೆ ಟೈಸನ್ ಸ್ಲಮ್ಡಾಗ್ ಪದ ಪ್ರಯೋಗ ಮಾಡಿದ್ದಾರೆ. “ನಾನೊಬ್ಬ ಸ್ಲಮ್ಡಾಗ್, ಕೊಳಚೆ ಪ್ರದೇಶದಲ್ಲಿ ಬೆಳೆದೆ. ಆ ಪ್ರದೇಶದ ಹೊರಬರುವ ಮಹತ್ವಾಕಾಂಕ್ಷೆ ನನ್ನಲ್ಲಿತ್ತು. ಅದೇ ಕಾರಣಕ್ಕೆ ನಾನಿಲ್ಲಿದ್ದೀನಿ’ ಎಂದು ಟೈಸನ್ ಹೇಳಿಕೊಂಡರು. Advertisement
ನಾನೊಬ್ಬ ಸ್ಲಮ್ಡಾಗ್: ಬಾಕ್ಸರ್ ಟೈಸನ್!
06:00 AM Sep 30, 2018 | |
Advertisement
Udayavani is now on Telegram. Click here to join our channel and stay updated with the latest news.