Advertisement

Exposed;ಅಕ್ರಮ ಸಂಬಂಧ ಬಯಲು: ವಿದ್ಯುತ್‌ಕಂಬ ಏರಿದ ಮಹಿಳೆ!: video viral

01:02 AM Apr 05, 2024 | Team Udayavani |

ಲಕ್ನೋ: ಪರ ಪುರುಷನೊಂದಿಗೆ ವಿವಾಹೇತರ ಸಂಬಂಧ ಹೊಂದಿರುವುದು ತಮ್ಮ ಪತಿಗೆ ತಿಳಿಯುತ್ತಿದ್ದಂತೆ ಮಹಿಳೆ ಯೊ ಬ್ಬರು ವಿದ್ಯುತ್‌ ಕಂಬವನ್ನೇರಿ ಕೆಲಕಾಲ ಭಯದ ವಾತಾವರಣ ಸೃಷ್ಟಿಸಿದ್ದಾರೆ. ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮಹಿಳೆಯನ್ನು ವಿದ್ಯುತ್‌ ಕಂಬದಿಂದ ಕೆಳಗಿ ಳಿಸುವ ಹರಸಾಹಸದ ವೀಡಿಯೋ ವೈರಲ್‌ ಆಗಿದೆ. ಅಂತಿಮ ವಾಗಿ ಸ್ಥಳೀಯ ಆಡಳಿತ ತತ್‌ಕ್ಷಣವೇ ಎಚ್ಚೆತ್ತುಕೊಂಡು, ಮಹಿಳೆ ಯನ್ನು ಯಶಸ್ವಿಯಾಗಿ ಕೆಳಗಿಳಿಸಿದೆ. 3 ಮಕ್ಕಳನ್ನು ಹೊಂದಿ ರುವ 34 ವರ್ಷದ ಈಕೆ, ಹಣದ ತೀವ್ರ ಆವಶ್ಯಕತೆ ಯಿಂದಾಗಿ ಕಳೆದ 7 ವರ್ಷಗಳಿಂದ ನೆರೆಯ ಗ್ರಾಮದ ಪುರುಷನೊಂದಿಗೆ ಸಂಬಂಧ ಹೊಂದಿದ್ದರು ಎನ್ನಲಾಗಿದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next