Advertisement

Electric shock: ಯುವಕನ ಸಾವು

07:28 PM Apr 25, 2024 | Team Udayavani |

ಕಾಸರಗೋಡು: ಕೆಲಸದ ಸಂದರ್ಭದಲ್ಲಿ ವಿದ್ಯುತ್‌ ಶಾಕ್‌ ತಗಲಿ ಫ್ಯಾಬ್ರಿಕೇಶನ್‌ ನೌಕರ, ಅಡ್ಕತ್ತಬೈಲು ಗುಡ್ಡೆ ದೇವಸ್ಥಾನ ರಸ್ತೆಯ ನಿವಾಸಿ ರವಿ ಅವರ ಪುತ್ರ ರಾಜೇಶ್‌(32) ಸಾವಿಗೀಡಾದರು.

Advertisement

ಉಪ್ಪಳ ಬಳಿಯ ಜನಪ್ರಿಯದ ಅರೇಬಿಯನ್‌ ಮೆಕ್ಸಿಕೋ ಹೊಟೇಲ್‌ನಲ್ಲಿ ಫ್ಯಾಬ್ರಿಕೇಶನ್‌ ಕೆಲಸ ಮಾಡುತ್ತಿದ್ದಾಗ ವಿದ್ಯುತ್‌ ಶಾಕ್‌ ತಗಲಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next