Advertisement
ಕಳ್ಳಿಗೆ ಗ್ರಾಮದ ಕಲ್ಪನೆ ನಿವಾಸಿ ಮೆಲ್ವಿನ್ ರೊಡ್ರಿಗಸ್ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದು, ಬಂಟ್ವಾಳ ನಗರ ಪಿಎಸ್‌ಐ ರಾಮಕೃಷ್ಣ ಅವರು ನಲ್ಕೆಮಾರ್ ಭಾಗದಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ. ಆತನ ಸ್ಕೂಟರಿನಲ್ಲಿದ್ದ ಪ್ಲಾಸ್ಟಿಕ್ ಚೀಲದಲ್ಲಿ 90 ಎಂಎಲ್‌ನ ಎರಡು ಬ್ರಾಂಡ್‌ನ ತಲಾ 48 ಮದ್ಯದ ಸ್ಯಾಚೆಟ್ ಪತ್ತೆಯಾಗಿದೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
ಅಕ್ರಮ ಮದ್ಯ ಸಾಗಾಟ: ಮದ್ಯ, ವಾಹನ ವಶಕ್ಕೆ
10:56 PM Mar 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.