Advertisement

ಗೋ ಅಕ್ರಮ ಸಾಗಾಟ: ಆರೋಪಿಗಳು ವಶ

12:03 AM Aug 05, 2023 | Team Udayavani |

ಸಿದ್ದಾಪುರ: ಕದ್ದು ತಂದ ಎರಡು ಗಂಡು ಕರುಗಳನ್ನು ಪಿಕಪ್‌ ವಾಹನದಲ್ಲಿ ಹಾಕಿಕೊಂಡು ಹೆಂಗವಳ್ಳಿ ಕಡೆಯಿಂದ ಹೈಕಾಡಿ ಕಡೆಗೆ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಹೈಕಾಡಿಯ ನೀರ್ಮಣ್ಣು ನಿವಾಸಿಗಳಾದ ಗೋಪಾಲ ಪೂಜಾರಿ ಮತ್ತು ಭೋಜ ಪೂಜಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Advertisement

ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next