Advertisement

Adani ವಿದ್ಯುತ್‌ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್‌ ರೆಡ್ಡಿ

11:04 PM Nov 28, 2024 | Team Udayavani |

ಹೈದರಾಬಾದ್‌: ಅದಾನಿ ವಿದ್ಯುತ್‌ ಖರೀದಿ ಒಪ್ಪಂದಕ್ಕಾಗಿ ಸರ್ಕಾರಿ ಅಧಿ­ಕಾರಿಗಳು ಲಂಚ ಪಡೆದಿದ್ದಾರೆ ಎಂಬ ಅಮೆರಿಕದ ಆರೋಪವನ್ನು ಆಂಧ್ರ­ಪ್ರದೇಶ ಮಾಜಿ ಸಿಎಂ ಜಗನ್‌ಮೋಹನ್‌ ರೆಡ್ಡಿ ನಿರಾಕರಿಸಿದ್ದಾರೆ. “ಇದು ಸರ್ಕಾರಿ ಸಂಸ್ಥೆಗಳ ನಡುವಿನ ಒಪ್ಪಂದವಾಗಿದೆ. ಇದರಲ್ಲಿ ಖಾಸಗಿ ವ್ಯಕ್ತಿಗಳು ಮಧ್ಯಪ್ರವೇಶಿ­ಸಿಲ್ಲ ಎಂದಿದ್ದಾರೆ. ಅಕ್ರಮ ನಡೆದಿದೆ ಎಂದು ಆಪಾದಿಸುತ್ತಿ­ರುವ ಮಾಧ್ಯಮಗಳ ವಿರುದ್ಧ ಪ್ರಕರಣ ದಾಖಲಿಸುತ್ತೇನೆ’ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next