Advertisement

ದುಬೈ ವಿಮಾನದಲ್ಲಿ 7 ಕೆ.ಜಿ ಅಕ್ರಮ ಚಿನ್ನಸಾಗಾಟ;ಸಿಬಂದಿಗಳು ಶಾಮೀಲು? 

04:09 PM Jul 25, 2017 | Team Udayavani |

ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಳಗ್ಗೆ  ದುಬೈನಿಂದ ಬಂದಿಳಿದ ವಿಮಾನದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 7 ಕೆ.ಜಿಯಷ್ಟು  ಚಿನ್ನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ವಿಮಾನ ಸಂಸ್ಥೆಯ ಇಂಜಿನಿಯರ್‌ ಈ ಕೃತ್ಯದಲ್ಲಿ ಶಾಮಿಲಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಹಿಂದೆ ಪತ್ತೆಯಾಗಿದ್ದ ಚಿನ್ನ ಸಾಗಾಣಿಕೆಯಲ್ಲೂ ಇವರ ಪಾತ್ರವಿದೆ ಎನ್ನಲಾಗಿದೆ. 

Advertisement

ಈ ಬಗ್ಗೆ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next