Advertisement

ಐಎಫ್ಎಸ್‌ , ಕೆಎಎಸ್‌ 21 ಅಧಿಕಾರಿಗಳ ವರ್ಗ 

03:35 AM Jun 30, 2017 | |

ಬೆಂಗಳೂರು: ರಾಜ್ಯದ 13 ಐಎಫ್ಎಸ್‌  ಹಾಗೂ 8 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

Advertisement

ಐಎಫ್ಎಸ್‌ ಅಧಿಕಾರಿಗಳು: ಬಿ.ಎಂ. ಪರ ಮೇಶ್ವರ್‌-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಬಜೆಟ್‌ ಮತ್ತು ಆಡಿಟ್‌). ಕೆ.ಬಿ.
ಮಾರ್ಕಂಡೇಯ-ಮುಖ್ಯ ಅರಣ್ಯ ಸಂರಕ್ಷಣಾ ಧಿಕಾರಿ, ಕೇಂದ್ರ ಕಚೇರಿ ಬೆಂಗಳೂರು. ವಿ. ಗೀತಾಂಜಲಿ-ಮುಖ್ಯ ಅರಣ್ಯ ಸಂರಕ್ಷಣಾಧಿ ಕಾರಿ, ಕಲಬುರಗಿ ವೃತ್ತ. ಮನೋಜ್‌ ಕುಮಾರ್‌- ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಆನೆ ಯೋಜನೆ). ಎಸ್‌.ಎಸ್‌. ಲಿಂಗರಾಜ-ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಕೊಡಗು ವೃತ್ತ. ಪಿ. ಶಂಕರ-ಉಪ ಅರಣ್ಯ  ರಕ್ಷಣಾಧಿಕಾರಿ
ಹಾಗೂ ಉಪ ನಿರ್ದೇಶಕ ಬಿಆರ್‌ಟಿ ಹುಲಿ ಸಂರಕ್ಷಿತಾ ಧಾಮ, ಚಾಮರಾಜನಗರ. ಡಾ. ಕೆ.ಟಿ. ಹನುಮಂತಪ್ಪ-ಉಪ ಅರಣ್ಯ ಸಂರಕ್ಷ ಣಾಧಿಕಾರಿ, ಮೈಸೂರು ವಿಭಾಗ. ಕೆ. ವಿ. ವಸಂತ ರೆಡ್ಡಿ-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ 
ಕಾರ್ಯನಿರ್ವಾಹಕ ನಿರ್ದೇಶಕ, ಚಾಮ ರಾಜೇಂದ್ರ ಪ್ರಾಣಿಶಾಸಉ ಉದ್ಯಾನ, ಮೈಸೂರು. ಡಾ. ಕರಿಕಾಲನ್‌-ಉಪ ಅರಣ್ಯ ಸಂರಕ್ಷ ಣಾಧಿಕಾರಿ, ಮಂಗಳೂರು ವಿಭಾಗ. ಕೆ. ಕಮಲಾ-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕಾರ್ಯಕಾರಿ ನಿರ್ದೇಶಕ, ಕರ್ನಾಟಕ ಅರಣ್ಯ ಅಭಿವೃದಿಟಛಿ ನಿಗಮ (ರಬ್ಬರ್‌), ಮಂಗಳೂರು. ಡಿ. ಮಹೇಶ್‌ಕುಮಾರ್‌-
ಉಪ ಅರಣ್ಯ ಸಂರಕ್ಷಣಾಧಿಕಾರಿ, ಧಾರವಾಡ ವಿಭಾಗ. ದೀಪ್‌ ಜೆ. ಕಾಂಟ್ರ್ಯಾಕ್ಟರ್‌- ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಜಂಟಿ ನಿರ್ದೇಶಕಿ, ಕರ್ನಾಟಕ ರಾಜ್ಯ ಅರಣ್ಯ ಅಕಾಡೆಮಿ, ಧಾರವಾಡ. ಎಂ.ಎಂ. ವಾನಥಿ-ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಉಪಕಾರ್ಯದರ್ಶಿ, ಹೈದರಾಬಾದ್‌  ಕರ್ನಾಟಕ ಅಭಿವೃದಿಟಛಿ ಮಂಡಳಿ, ಕಲಬುರಗಿ ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.

ಕೆಎಎಸ್‌ ಅಧಿಕಾರಿಗಳು: ಮಹದೇವ ಎ. ಮುರಗಿ-ಉಪ ವಿಭಾಗಾಧಿಕಾರಿ, ಇಂಡಿ ಉಪವಿಭಾಗ. ಕವಿತಾ ರಾಜಾರಾಮ್‌-ಈ ಹಿಂದಿನ ವರ್ಗಾವಣೆ ಆದೇಶ ರದ್ದುಪಡಿಸಿ, ಉಪ ಪ್ರಧಾನ ವ್ಯವಸ್ಥಾಪಕ, ಕೆ.ಯು.ಐ.ಡಿ.ಎಫ್
.ಸಿ ಹುದ್ದೆಯಲ್ಲಿಯೇ ಮುಂದುವರಿಸಲಾಗಿದೆ. ಬಿ.ಆರ್‌.ರೂಪಾ-ಜಿಲ್ಲಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಮಂಡ್ಯ. ರೇಣು ಕಾಂಬ-ಉಪ ವಿಭಾಗಾಧಿಕಾರಿ, ಕಾಡಾ, ಮೈಸೂರು. ಸಿ.ಎನ್‌. ಮಂಜುನಾಥ್‌-ಅಪರ ನಿರ್ದೇಶಕ, ಔಷಧ ನಿಯಂತ್ರಣ ಇಲಾಖೆ. ಶೈಲಜಾ ಪ್ರಿಯದರ್ಶಿನಿ- ಸಹಕಾಯಕ ಆಯುಕ್ತೆ (ಭೂಸ್ವಾಧೀನ) ಕೆ-ಶಿಪ್‌, ಬೆಂಗ್ಳೂರು. ಎನ್‌.ಸಿ. ಉಷಾರಾಣಿ- ವಿಶೇಷ ಭೂಸ್ವಾಧೀನಾಧಿಕಾರಿ ಹಾಗೂ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಮುಖ್ಯಸ್ಥೆ. ರವೀಂದ್ರ ಕರಲಿಂಗ ಣ್ಣವರ-ಎಸಿ, ಜಮಖಂಡಿ ಉಪ ವಿಭಾಗ.

Advertisement

Udayavani is now on Telegram. Click here to join our channel and stay updated with the latest news.

Next