Advertisement
ಶನಿವಾರ ಛತ್ತೀಸಗಡದಲ್ಲಿ ನಡೆದ ನಕ್ಸಲೀಯರ ದಾಳಿಗೆ ಗುಪ್ತಚರ ವೈಫಲ್ಯ ಕಾರಣವಲ್ಲ ಎಂದು ಹಿರಿಯ ಅಧಿಕಾರಿಗಳು ನೀಡಿರುವ ಹೇಳಿಕೆ ಖಂಡಿಸಿರುವ ರಾಹುಲ್ ಗಾಂಧಿ, ಒಂದು ವೇಳೆ ಗುಪ್ತಚರ ವೈಫಲ್ಯವಾಗಿಲ್ಲವೆಂದರೆ ದುರ್ಘಟನೆಯಲ್ಲಿ ಸತ್ತವರ ಪ್ರಮಾಣ 1:1 ಅನುಪಾತ ಹೇಗಾಯಿತು? ಇದರ ಅರ್ಥ ಈ ಕಾರ್ಯಾಚರಣೆಯನ್ನು ಸರಿಯಾಗಿ ರೂಪಿಸಿಲ್ಲ ಎಂದೇ ಅಲ್ಲವೇ? ಇದು ಅಸಮರ್ಥ ಕಾರ್ಯಾಚರಣೆಯಲ್ಲದೇ ಮತ್ತೇನು” ಎಂದು ಪ್ರಶ್ನಿಸಿದ್ದಾರೆ.
Advertisement
ನಕ್ಸಲೀಯರ ಅಟ್ಟಹಾಸ : CRPF ಮಹಾನಿರ್ದೇಶಕರ ಹೇಳಿಕೆಗೆ ರಾಹುಲ್ ಗಾಂಧಿ ಕಿಡಿ
06:17 PM Apr 05, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.