Advertisement
ಮಾನ್ವಿ ತಾಯಿ ಸೀಮಾ ಕೌಶಿಕ್ ಏಪ್ರಿಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಮತ್ತು ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾಗಿ ಹೇಳಲಾಗಿತ್ತು. ಅಲ್ಲದೇ ಆಕೆ ವಿರುದ್ಧ 2 ಸುಳ್ಳು ಕೇಸುಗಳನ್ನು ಪತಿ ಮನೆಯವರು ದಾಖಲಿಸಿದ್ದರು. ಕಿರುಕುಳದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರೂ, ಸಮಸ್ಯೆ ಪರಿಹಾರವಾಗದ ಕಾರಣ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಪೊಲೀಸರು ಆರೋಪಪಟ್ಟಿ ದಾಖಲಿಸದೇ, ಲಂಚ ನೀಡುವಂತೆ ಕೇಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಬಾಲಕಿ ಐಜಿಯನ್ನು ಭೇಟಿಯಾಗಿದ್ದಾಳೆ. ಕಚೇರಿಯಿಂದ ಹೊರಬರುತ್ತಲೇ, ನಾಣ್ಯದ ಹುಂಡಿಯನ್ನು ಆಕೆ ಬೀಳಿಸಿಕೊಂಡಿದ್ದು, ಬಳಿಕ ಅತ್ತಿದ್ದು, ಎಂಥವರ ಮನವನ್ನೂ ಕಲಕುವಂತಿತ್ತು. Advertisement
ಪೊಲೀಸರಿಗೆ ಪಿಗ್ಗಿ ಬ್ಯಾಂಕ್ ಲಂಚ!
03:10 AM Jun 30, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.