Advertisement
ಲಂಕಾದ ಮಾಜಿ ವೇಗದ ಬೌಲರ್ ವಿರುದ್ಧ, ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದು; ಭ್ರಷ್ಟ ಉದ್ದೇಶಗಳಿಂದ ಅವರನ್ನು ಸಂಪರ್ಕಿಸಿದ ಕುರಿತ ಮಾಹಿತಿಗಳನ್ನು ಬಚ್ಚಿಟ್ಟುಕೊಂಡ ದೂರು ದಾಖಲಿಸಲಾಗಿದೆ. ಶ್ರೀಲಂಕಾ ಕ್ರಿಕೆಟ್‌ನಲ್ಲಿ ಭ್ರಷ್ಟಾಚಾರ ನಿರ್ಮೂಲನಾ ಹೋರಾಟ ನಡೆಸುತ್ತಿರುವ ಐಸಿಸಿ ತೆಗೆದುಕೊಂಡಿರುವ 2ನೇ ಮಹತ್ವದ ಕ್ರಮವಿದು. ಇದಕ್ಕೂ ಮುನ್ನ ಲಂಕಾದ ಮಾಜಿ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯರನ್ನು ಸಾಕ್ಷ್ಯ ನಾಶ ಮಾಡಲು ಯತ್ನಿಸಿದ ಆರೋಪದಡಿ, 2 ವರ್ಷ ನಿಷೇಧಿಸಲಾಗಿದೆ. Advertisement
ಫಿಕ್ಸಿಂಗ್: ಲಂಕಾ ಮಾಜಿ ವೇಗಿ ಲೋಕುಹೆಟ್ಟಿಗೆಗೆ ಐಸಿಸಿ ನಿಷೇಧ
10:15 PM Apr 04, 2019 | Team Udayavani |