Advertisement

ಐಎಎಸ್‌ ಅಧಿಕಾರಿಗಳ ವರ್ಗಾವಣೆ; ಹಾಸನಕ್ಕೆ ಪ್ರಿಯಾಂಕಾ ಮೇರಿ

11:50 PM Mar 30, 2019 | Vishnu Das |

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮೂವರು ಐಎಎಸ್‌ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಲಾಗಿದೆ.ಉಜ್ವಲ್‌ ಘೋಷ್‌- ಬೆಳಗಾವಿ, ಜಿಲ್ಲಾಧಿಕಾರಿ, ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ -ಜಿಲ್ಲಾಧಿಕಾರಿ, ಹಾಸನ, ಎಂ.ಕನಗವಲ್ಲಿ-ಜಿಲ್ಲಾಧಿಕಾರಿ, ವಿಜಯಪುರ.

Advertisement

ಪ್ರಭಾರ ಹೊಣೆಗಾರಿಕೆ: ಇದೇ ಸಂದರ್ಭದಲ್ಲಿ ನಾಲ್ವರು ಐಎಎಸ್‌ ಅಧಿಕಾರಿಗಳಿಗೆ ಪ್ರಭಾರ ಹೊಣೆಗಾರಿಕೆ ನೀಡಲಾಗಿದೆ. ಎಲ್‌.ಕೆ.ಅತೀಕ್‌-ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದಿಟಛಿ ಪಂಚಾಯತ್‌ ರಾಜ್‌. ಡಾ.ಜೆ.ರವಿಶಂಕರ್‌-ಪ್ರಧಾನ ಕಾರ್ಯದರ್ಶಿ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ. ನೀಲಾ ಮಂಜುನಾಥ್‌-ಆಯುಕ್ತರು, ರೇಷ್ಮೆ ಅಭಿವೃದ್ಧಿ. ಟಿ.ಎಚ್‌.ಅನಿಲ್‌ಕುಮಾರ್‌-ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ.

Advertisement

Udayavani is now on Telegram. Click here to join our channel and stay updated with the latest news.

Next