Advertisement
ಬೆನ್ನುನೋವಿನ ಕಾರಣ ಮಾರ್ಗನ್ ನಾಯಕತ್ವದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸ್ವತಃ ಮಾಹಿತಿ ನೀಡಿರುವ ಮಾರ್ಗನ್, “ನಾನು ತಂಡದ ನಿರ್ವಹಣೆಯನ್ನು ನಿಭಾಯಿಸಲು ಅರ್ಹನಾಗಿದ್ದರೂ ಆರೋಗ್ಯದ ದೃಷ್ಟಿಯಲ್ಲಿ ಇದು ಸೂಕ್ತವಲ್ಲ ಎನಿಸುತ್ತದೆ. ದೀರ್ಘವಾಗಿ ಯೋಚಿಸಿದ ಬಳಿಕ ಈ ನಿರ್ಧಾರಕ್ಕೆ ಬಂದಿದ್ದೇನೆ. ಬೆನ್ನುನೋವಿನಿಂದ ಚೇತರಿಸಲು ಬಹಳ ಸಮಯ ಹಿಡಿಯುತ್ತದೆ’ ಎಂದು ಬಿಬಿಸಿ ಟೆಸ್ಟ್ ಮ್ಯಾಚ್ ಸ್ಪೆಷಲ್ ಕಾರ್ಯಕ್ರಮದಲ್ಲಿ ಮಾರ್ಗನ್ ಹೇಳಿದ್ದಾರೆ.
Advertisement
ನಾಯಕತ್ವದಿಂದ ಕೆಳಗಿಳಿಯುವರೇ ಮಾರ್ಗನ್?
12:18 AM Aug 17, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.