ಕೊಳ್ಳೇ ಗಾಲ: ಕೇಂದ್ರ-ರಾಜ್ಯ ಸರ್ಕಾರಗಳ ವೈಫ ಲ್ಯ ಖಂಡಿಸಿ ವಿನೂ ತನ ಪ್ರತಿ ಭ ಟನೆ ನಡೆಸಿ ಪಕ್ಷ ಸಂಘ ಟನೆಗೆ ಹೆಚ್ಚು ಮಹತ್ವ ನೀಡು ವು ದಾಗಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯ ದರ್ಶಿ ಚೇತನ್ ದೊರೆ ರಾಜ್ ಹೇಳಿ ದರು. ರಾಜ್ಯ ಯುವ ಕಾಂಗ್ರೆಸ್ ಕಾರ್ಯ ದ ರ್ಶಿ ಯಾಗಿ ನೂತ ನ ವಾಗಿ ಆಯ್ಕೆ ಯಾದ ಬಳಿಕ ಪಟ್ಟ ಣದಲ್ಲಿ ಕರೆ ಯ ಲಾ ಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಮತ್ತು ಅಗತ್ಯ ವಸ್ತು ಗಳ ಬೆಲೆ ಏರಿಕೆ ಹಾಗೂ ಸರ್ಕಾರಿ ಸ್ವಾಮ್ಯದ ಇಲಾಖೆ ಹಾಗೂ ಸಂಸ್ಥೆ ಗ ಳನ್ನು ಖಾಸಗಿ ಒಡೆ ತ ನಕ್ಕೆ ನೀಡು ತ್ತಿ ರು ವು ದನ್ನು ತೀವ್ರ ವಾಗಿ ಖಂಡಿ ಸಿ ಉದ್ಯೋಗ ಸೃಷ್ಟಿಗೆ ಮಹತ್ವ ನೀಡು ವಂತೆ ಒತ್ತಾ ಯಿ ಸು ವು ದಾಗಿ ಹೇಳಿ ದರು.
ನಮ್ಮ ತಂದೆ ದಿವಂಗತ ದೊರೆ ರಾಜ್ ಅವರು ಜಿಪಂ ಉಪಾಧ್ಯಕ್ಷ ರಾಗಿ ಸೇವೆ ಸಲ್ಲಿಸಿ ಅವರ ಬಳಿಕ ಅವರು ಹಾಕಿ ಕೊಟ್ಟ ಮಾರ್ಗ ದ ರ್ಶ ನ ದಲ್ಲಿ 2008ರಲ್ಲಿ ವಿದ್ಯಾರ್ಥಿ ಕಾಂಗ್ರೆ ಸ್‌ಗೆ ಸೇರಿದೆ. ನಂತರ 2012ರಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಅಧ್ಯ ಕ್ಷ ರಾಗಿ 2021ರಲ್ಲಿ ರಾಜ್ಯ ಯುವ ಕಾಂಗ್ರೆಸ್ ಕಾರ್ಯ ದ ರ್ಶಿ ಯಾಗಿ ನೇಮ ಕ ಗೊಂಡಿ ರು ವು ದಾಗಿ ಹೇಳಿ ದರು.
ಎಐ ಸಿಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ್ ಗಾಂಧಿ ಅ ವರು ನೂತನ ಆಂತ ರಿಕ ಚುನಾ ವಣೆ ಜಾರಿಗೆ ತಂದ ಬಳಿಕ ಪ್ರಜಾ ಪ್ರ ಭು ತ್ವ ದಲ್ಲಿ ಯುವ ಕಾಂಗ್ರೆ ಸ್ ನಲ್ಲಿ ಹೆಚ್ಚು ದುಡಿ ದ ವ ರಿಗೆ ಪಕ್ಷ ದಲ್ಲಿ ಅವ ಕಾಶ ಲಭಿ ಸು ವಂತೆ ಮಾಡಿದ್ದು, ಮಾಜಿ ಸಂಸದ ಆರ್. ಧ್ರು ವ ನಾ ರಾ ಯಣ್, ಮಾಜಿ ಸಚಿವರಾದ ಪುಟ್ಟ ರಂಗ ಶೆಟ್ಟಿ, ಗೀತಾ ಮಹ ದೇವ ಪ್ರಸಾದ್, ಹನೂರು ಶಾಸಕ ಆರ್. ನ ರೇಂದ್ರ, ಮಾಜಿ ಶಾಸ ಕ ರಾದ ಎಸ್. ಜ ಯಣ್ಣ, ಎ.ಆ ರ್. ಕೃ ಷ್ಣ ಮೂರ್ತಿ, ಎಸ್.ಬಾಲ ರಾಜ್ ಸೇರಿ ದಂತೆ ಹಿರಿಯ ನಾಯ ಕರ ಸಮ್ಮು ಖ ದಲ್ಲಿ ಪಕ್ಷ ಸಂಘ ಟಿ ಸುವೆ ಎಂದರು.
ಆಕಾಂಕ್ಷಿ: ಮುಂಬ ರುವ ಜಿಪಂ ಚುನಾ ವ ಣೆ ಯಲ್ಲಿ ಸ್ಪರ್ಧೆ ಮಾಡಲು ಪ್ರಮುಖ ಆಕಾಂಕ್ಷಿ ಯಾ ಗಿದ್ದು, ಈ ಬಾರಿ ಹನೂರು ಅಥವಾ ಕೊಳ್ಳೇ ಗಾಲ ವಿಧಾ ನ ಸಭಾ ಕ್ಷೇತ್ರ ದಲ್ಲಿ ಸಿಗುವ ಮೀಸ ಲಾತಿ ಕ್ಷೇತ್ರ ದಲ್ಲಿ ಕಡ್ಡಾ ಯ ವಾಗಿ ಸ್ಪರ್ಧೆ ಮಾಡು ವು ದಾಗಿ ವಿಶ್ವಾಸ ವ್ಯಕ್ತ ಪ ಡಿ ಸಿ ದರು.
ಸನ್ಮಾ ನ: ಇದೇ ಸಂದ ರ್ಭ ದಲ್ಲಿ ಯುವ ಕಾಂಗ್ರೆಸ್‌ನ ಕಾರ್ಯ ಕ ರ್ತರು ನೂತನ ಕಾರ್ಯ ದ ರ್ಶಿಗೆ ಸನ್ಮಾನ ಮಾಡಿದರು. ಸುದ್ದಿಗೋ ಷ್ಠಿಯಲ್ಲಿ ರಾಜ್ಯ ಯುವ ಕಾಂಗ್ರೆಸ್ ಮಾಜಿ ಕಾರ್ಯ ದರ್ಶಿ ಶಿವ ಶಂಕರ್, ಹನೂರು ಯುವ ಕಾಂಗ್ರೆಸ್ ಅಧ್ಯಕ್ಷ ಮಾದೇಶ್, ಹನೂರು ಕಾರ್ಯ ದರ್ಶಿ ನಾಗ ರಾಜು, ಕೊಳ್ಳೇ ಗಾಲ ಯುವ ಕಾಂಗ್ರೆಸ್ ಕಾರ್ಯ ದ ರ್ಶಿ ದರ್ಶನ್ ಮತ್ತಿತರರಿದ್ದರು.