Advertisement
ಉನ್ನತ ಶಿಕ್ಷಣಕ್ಕಾಗಿ ಕೊಂತಂ ತೇಜಸ್ವಿನಿ ಕಳೆದ ವರ್ಷ ಮಾರ್ಚ್‌ನಲ್ಲಿ ಲಂಡನ್‌ಗೆ ತೆರಳಿದ್ದರು. ಅಲ್ಲಿನ ವೆಂಬ್ಲಿಯ ವಸತಿ ಪ್ರದೇಶ ನೀಲ್ಡ್ ಕ್ರೆಸೆಂಟ್‌ನಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬ್ರೆಜಿಲಿಯನ್ ವ್ಯಕ್ತಿ ತೇಜಸ್ವಿನಿ ಮೇಲೆ ದಾಳಿ ನಡೆಸಿದ್ದಾನೆ.
Advertisement
London; ಉನ್ನತ ವ್ಯಾಸಂಗಕ್ಕಾಗಿ ಲಂಡನ್‌ಗೆ ತೆರಳಿದ್ದ ಹೈದರಬಾದ್ ಮಹಿಳೆ ಕೊಲೆ
08:07 PM Jun 14, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.