••ಬಾಸುಮತಿ ಅಕ್ಕಿ – ಅರ್ಧ ಕಪ್
••ಕೋಳಿ ಮಾಂಸ- ಅರ್ಧ ಕೆ.ಜಿ
••ಬಿರಿಯಾನಿ ಮಸಾಲೆ
••2 ನೀರುಳ್ಳಿ, ಕೊತ್ತಂಬರಿ ಸೊಪ್ಪು
••ಪುದೀನಾ ಸೊಪ್ಪು, ಸ್ವಲ್ಪ ತುಪ್ಪ
••ಸ್ವಲ್ಪ ಕೇಸರಿ
••ಬೆಳ್ಳುಳ್ಳಿ ಶುಂಠಿ ಪೇಸ್ಟ್
••ಅರಿಶಿನ ಕಾಲು ಚಮಚ
••2 ರಿಂದ 3 ಕಾಯಿಮೆಣಸು,
••ಮೊಸರು ಮುಕ್ಕಾಲು ಕಪ್
••ಲಿಂಬೆ ರಸ 1 ರಿಂದ 2 ಚಮಚ
••ಮೆಣಸಿನ ಪುಡಿ ಒಂದು ಚಮಚ
••4 ಏಲಕ್ಕಿ ,•ಮಸಾಲೆ ಸೊಪ್ಪು
••ಚೆಕ್ಕೆ, ಲವಂಗ
••ರುಚಿಗೆ ತಕ್ಕಷ್ಟು ಉಪ್ಪು
Advertisement
ಮಾಡುವ ವಿಧಾನ
Related Articles
Advertisement
ಒಂದು ಪಾನ್‌ನಲ್ಲಿ ಸ್ವಲ್ಪ ಎಣ್ಣೆ, ಫ್ರೈ ಮಾಡಿದ ಈರುಳ್ಳಿ, ತೆಗೆದುಕೊಂಡು ಅದಕ್ಕೆ ಮೊದಲೇ ಬೆರೆಸಿಟ್ಟ ಮಾಂಸವನ್ನು ಹಾಕಿ ಚೆನ್ನಾಗಿ ಕುದಿಸಿ.
ಒಂದು ಮಡಿಕೆಯಲ್ಲಿ ಅನ್ನ ಹಾಕಿ, ಅದರ ಮೇಲೆ ಕೇಸರಿ, ಅದರ ಮೇಲೆೆ ಫ್ರೈ ಮಾಡಿದ ಈರುಳ್ಳಿ, ತುಪ್ಪ ಹರಡಬೇಕು. ಅನಂತರ ಅದರ ಮೇಲೆ ಕೋಳಿ ಗ್ರೇವಿ ಹಾಕಿ. ಅದರ ಮೇಲೆ ಮತ್ತೆ ಅನ್ನ ಹಾಕಬೇಕು. ಅದರ ಹೊಗೆ ಹೊರಗೆ ಹೋಗದಂತೆ ಮಡಕೆಯನ್ನು ಬಿಗಿಯಾಗಿ ಕಟ್ಟಬೇಕು. ಹೀಗೆ ತಯಾರಾಗುತ್ತೆ ರುಚಿಯಾದ ಹೈದರಾಬಾದ್ ಬಿರಿಯಾನಿ.