Advertisement

Huvina Hadagali: ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

04:39 PM Sep 22, 2024 | Team Udayavani |

ಹೂವಿನ ಹಡಗಲಿ: ಪ್ರತಿ ವರ್ಷ ಬಿಚಿ ಗ್ರಂಥಾಲಯ ಬೆಂಬಲಿಗರ ಬಳಗದಿಂದ ಕೊಡಮಾಡುವ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು.

Advertisement

ಈ ಭಾರಿ ಪ್ರಾಥಮಿಕ ವಿಭಾಗದಿಂದ ಸೋಗಿ ಪ್ರಾಥಮಿಕ ಶಾಲಾ ಶಿಕ್ಷಕ ಗುರುಪಾದಪ್ಪ ಎಚ್. ಪ್ರೌಢಶಾಲಾ ವಿಭಾಗದಿಂದ ಸೋಗಿ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕ ಎಂ.ಶೇಖ ಅಹ್ಮದ್. ಕಾಲೇಜು ವಿಭಾಗದಿಂದ ಪ್ರದೀಪ್ ಕುಮಾರ್ ಜೆ ಇವರನ್ನು ಹಾಗೂ ಉತ್ತಮ ಗ್ರಂಥಾಲಯ ನಿರ್ವಹಣೆ ಕುರಿತು ಮಾಗಳ ಗ್ರಾ.ಪಂ ಗ್ರಂಥಾಲಯ ಮೇಲ್ವಿಚಾರಕ ಬಾಗಳಿ ಸಿದ್ದಪ್ಪ ಇವರನ್ನು ಆಯ್ಕೆ ಮಾಡಲಾಗಿದ್ದು ಇಂದು ಪಟ್ಟಣದ ಗ್ರಂಥಾಲತದಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ಸಂದರ್ಭದಲ್ಲಿ ಗೌರವಾಧ್ಯಕ್ಷ ನಿವೃತ್ತ ಮುಖ್ಯೋಪಾಧ್ಯಯ ಎಚ್.ಎಂ ಬೆಟ್ಟಯ್ಯ ಬಳಗದ ಅಧ್ಯಕ್ಷ ಸುರೇಶ್ ಅಂಗಡಿ ಇತರ ಮುಖಂಡರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next