Advertisement
ತಾರಕ ಗ್ರಾಮದ ಬಳಿ ಈಗಾಗಲೇ ಹುಲಿ, ಎರಡು ಮರಿಗಳೊಂದಿಗೆ ಕಾಣಿಸಿಕೊಂಡಿದ್ದು, ಸುತ್ತಮುತ್ತಲಿನ ಮೂರು ಹಸುಗಳನ್ನು ಕೊಂದಿತ್ತು. ಸಾಕು ಪ್ರಾಣಿಗಳಿಗೆ ಕಂಟಕವಾಗಿರುವ ಹುಲಿ ಹಾಗೂ ಮರಿಗಳು ಕಾಣಿಸಿಕೊಂಡಿದಕ್ಕೆ ಜನರು ಭಯಭೀತರಾಗಿದ್ದು, ಹುಲಿಯ ಇರುವಿಕೆ ಬಗ್ಗೆ ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದರು.
Advertisement
ಹುಣಸೂರು: ಹುಲಿ ಪತ್ತೆಗೆ ಬಲರಾಮ, ಅಶ್ವತ್ಥಾಮನ ನೆರವು
12:36 PM Sep 28, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.