Advertisement

ಯೆಮೆನ್‌ : ಹುತಿ ಬಂಡುಕೋರ ದಾಳಿಗೆ 80 ಸೈನಿಕರ ಬಲಿ

09:51 AM Jan 20, 2020 | Team Udayavani |

ದುಬಾೖ: ಯೆಮೆನ್‌ನ ಮಸೀದಿಯೊಂದರ ಮೇಲೆ ಹುತಿ ಬಂಡುಕೋರರು ನಡೆಸಿದ ಕ್ಷಿಪಣಿ ಹಾಗೂ ಡ್ರೋನ್‌ ದಾಳಿಯಲ್ಲಿ 80ಕ್ಕೂ ಅಧಿಕ ಯೋಧರು ಮೃತಪಟ್ಟು, 148 ಮಂದಿ ಗಾಯಗೊಂಡಿದ್ದಾರೆ.

Advertisement

ಇರಾನ್‌ ಬೆಂಬಲಿತ ಹುತಿ ಬಂಡುಕೋರರು ಮತ್ತು ಯೆಮೆನ್‌ ಸರಕಾರದ ನಡುವಿನ ಯುದ್ಧಕ್ಕೆ ಅಲ್ಪವಿರಾಮ ಬಿದ್ದ ಒಂದು ತಿಂಗಳಲ್ಲೇ ಈ ದಾಳಿ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next