Advertisement

ಅಳದಂಗಡಿಯಲ್ಲಿ ಗೃಹಿಣಿ ಆತ್ಮಹತ್ಯೆ

11:10 PM Jan 18, 2024 | Team Udayavani |

ಬೆಳ್ತಂಗಡಿ: ಅಳದಂಗಡಿ ಸನಿಹದ ಕುಬಲಾಜೆ ಮನೆ ನಿವಾಸಿ ಕಾವ್ಯಾ (32) ಆತ್ಮಹತ್ಯೆ ಮಾಡಿಕೊಂಡ ಘಟನೆ ಜ. 18ರ ಮಧ್ಯಾಹ್ನ ನಡೆದಿದೆ. ತನ್ನ ಮನೆಯ ಕೋಣೆಯಲ್ಲಿನ ತೊಟ್ಟಿಲು ಕಟ್ಟುವ ಹುಕ್ಸ್‌ಗೆ ಚೂಡಿದಾರದ ವೇಲನ್ನು ನೇಣಿನಂತೆ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಪತಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ. ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next