Advertisement

ರಾಶಿ ಫಲ: ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ, ಸಾಲಗಾರರ ಬಲೆಗೆ ಸಿಲುಕದಿರಿ

07:14 AM Mar 13, 2023 | Team Udayavani |

ಮೇಷ: ಸರಕಾರೀ ಕೆಲಸಗಳಲ್ಲಿ ಪ್ರಗತಿ. ಸಂಚಾರಶೀಲತೆ. ಮುಂದಾಳತ್ವ. ಕ್ರಯವಿಕ್ರಯ ನಿಪುಣತೆ. ದೈಹಿಕ ಆರೋಗ್ಯದಲ್ಲಿ ಉದಾಸೀನತೆ ಸಲ್ಲದು. ಸಂದಭೋìಚಿತ ಗುಣ ಪ್ರವೃತ್ತಿ. ಅಧಿಕ ವಿಚಾರಗಳಲ್ಲಿ ಆಸಕ್ತಿ. ಗುರು ಹಿರಿಯರೊಂದಿಗೆ ತಾಳ್ಮೆಯಿಂದ ಗಮನಿಸಿ.

Advertisement

ವೃಷಭ: ಧಾರ್ಮಿಕ ಚಟುವಟಿಕೆಗಳಲ್ಲಿ ತತ್ಪರತೆ. ದೂರ ಪ್ರಯಾಣ. ಆರ್ಥಿಕ ಸುದೃಢತೆ. ಉತ್ತಮ ವಾಕ್‌ ಚತುರತೆಯಿಂದ ಜನಮನ್ನಣೆ. ಸ್ತ್ರೀಪುರುಷರು ಪರಸ್ಪರ ಪ್ರೋತ್ಸಾಹ ಅಗತ್ಯ. ವೈವಾಹಿಕ ಯೋಗ. ಗೃಹ ಸಂಬಂಧೀ ವಿಚಾರದಲ್ಲಿ ಖರ್ಚು ವೆಚ್ಚ.

ಮಿಥುನ: ಪರರ ಕಾರ್ಯದಲ್ಲಿ ಆಸಕ್ತಿ. ಜವಾಬ್ದಾರಿಯಿಂದ ನಿರ್ವಹಿಸುವುದರಿಂದ ವೈಯಕ್ತಿಕ ತೊಂದರೆಗೊಳಗಾಗದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆ ಇರಲಿ. ಸಾಲಗಾರರ ಬಲೆಗೆ ಸಿಲುಕದಿರಿ. ಗುರುಹಿರಿಯರ ಆಜ್ಞಾಪಾಲನೆಯಲ್ಲಿ ಆಸಕ್ತಿ. ಆರೋಗ್ಯ ಗಮನಿಸಿ.

ಕರ್ಕ: ಸರ್ವರಲ್ಲಿ ದ್ವೇಷ ಸಾಧಿಸದಿರಿ. ಕೆಲಸ ಕಾರ್ಯಗಳಲ್ಲಿ ಉತ್ಸಾಹವಿರಲಿ. ಆಲಸ್ಯ ತೋರದಿರಿ. ಗುರುಹಿರಿಯರ ಚಿಂತೆ ಕಾಡೀತು. ವಿದೇಶ ಮೂಲದ ಜನ ಸಂಪರ್ಕ. ಸಹೋದರ ಸಮಾನರೊಂದಿಗೆ ತಾಳ್ಮೆ ಅಗತ್ಯ. ಸತ್ಕರ್ಮಕ್ಕೆ ಧನವ್ಯಯ. ಆರೋಗ್ಯ ಗಮನಿಸಿ.

ಸಿಂಹ: ಸಜ್ಜನರಿಂದ ಗೌರವ ಆದರ ಮನ್ನಣೆ. ಹಣಕಾಸಿನ ವಿಚಾರದಲ್ಲಿ ನಷ್ಟ ಸಂಭವಿಸಿದರೂ ಕೆಲಸ ಕಾರ್ಯಗಳಲ್ಲಿ ಪ್ರಗತಿ. ಸರಕಾರಿ ಕೆಲಸಗಳಲ್ಲಿ ಮಗ್ನತೆ. ಸಾಂಸಾರಿಕ ಸುಖ ಮಧ್ಯಮ. ಮಕ್ಕಳಿಂದ ಸುಖ ಸಂತೋಷ ವೃದ್ಧಿ. ಆರೋಗ್ಯದಲ್ಲಿ ಸುದಾರಣೆ. ಹಿರಿಯರ ಮಾರ್ಗದರ್ಶನ.

Advertisement

ಕನ್ಯಾ: ವಿದ್ಯೆಯಲ್ಲಿ ತಲ್ಲೀನತೆ. ಮಕ್ಕಳಿಂದ ಸಂತೋಷ ವಾರ್ತೆ. ಸಂಶೋದನಾತ್ಮಕ ಕಾರ್ಯಗಳಲ್ಲಿ ಆಸಕ್ತಿ. ಪರರಿಗೆ ಸಹಾಯ ಮಾಡಿದುದರಿಂದ ಕೀರ್ತಿ ಯಶಸ್ಸು ಗೌರವ ಪ್ರಾಪ್ತಿ. ಉತ್ತಮ ನಿರೀಕ್ಷಿತ ಧನಾಗಮ. ಗುರು ಹಿರಿಯರ ಸಹಕಾರ. ಸುದೃಢ ಆರೋಗ್ಯ. ದೀರ್ಘ‌ ಪ್ರಯಾಣ.

ತುಲಾ: ದೀರ್ಘ‌ ಪ್ರಯಾಣ ಸಂಭವ. ದಾರ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ. ಗುರುಹಿರಿಯರ ಮೇಲಧಿಕಾರಿಗಳ ಪೂರ್ಣ ಸಹಾಯ. ನಿರೀಕ್ಷೆಗೂ ಮೀರಿದ ಧನಾಗಮ. ಸಹೋದ್ಯೋಗಿಗಳಿಂದ ಹೆಚ್ಚಿನ ಲಾಭ. ಭೂಮ್ಯಾದಿ ವಿಚಾರಗಳಲ್ಲಿ ಚರ್ಚೆಯಿಂದ ಮುನ್ನಡೆ.

ವೃಶ್ಚಿಕ: ಉದ್ಯೋಗ ವ್ಯವಹಾರಗಳಲ್ಲಿ ತಲ್ಲೀನತೆ. ನಿರೀಕ್ಷೆಯಂತೆ ಸ್ಥಾನ ಲಾಭ. ಧನಸಂಪತ್ತು ಪ್ರಾಪ್ತಿ. ದಾಂಪತ್ಯದಲ್ಲಿ ಸಾಮರಸ್ಯ ಕಾಪಾಡಿ. ಮಕ್ಕಳಿಂದಲೂ ಗೃಹದಲ್ಲಿ ಸಂತೋಷ ವೃದ್ಧಿ. ಸತ್ಕರ್ಮಕ್ಕೆ ಧನ ವ್ಯಯ. ಹಿರಿಯರೊಂದಿಗೆ ತಾಳ್ಮೆಯಿಂದ ವ್ಯವಹರಿಸಿ.

ಧನು: ಸಣ್ಣ ಪ್ರಯಾಣ. ಸಹೋದ್ಯೋಗಿಗಳ ಮೇಲೆ ಅವಲಂಬನೆ. ನೂತನ ಮಿತ್ರರ ಭೇಟಿ. ಕೈತುಂಬ ವ್ಯವಹಾರ ಉದ್ಯೋಗಾವಕಾಶ. ದೂರದ ವ್ಯವಹಾರಗಳಿಂದ ಧನಲಾಭ. ವಿದ್ಯಾರ್ಥಿಗಳಿಗೆ ವಿಪುಲ ಅವಕಾಶ. ಪುರಸ್ಕಾರ ಲಭ್ಯ.

ಮಕರ: ಭೂಮಿ ಆಸ್ತಿ ವಿಚಾರಗಳಲ್ಲಿ ಜವಾಬ್ದಾರಿಯುತ ನಡೆಯಿಂದ ಬದಲಾವಣೆ ಸಂಭವ. ಆದಾಯಕ್ಕೆ ಸಮನಾದ ವ್ಯಯ. ಗುರುಹಿರಿಯರ ಆರೋಗ್ಯ ಗಮನಿಸಿ. ದಾಕ್ಷಿಣ್ಯ ಪ್ರವೃತ್ತಿಯಿಂದ ತೊಂದರೆ ಸಂಭವ. ಮಕ್ಕಳಿಂದ ಸುಖ ಸಂತೋಷ ವೃದ್ಧಿ.

ಕುಂಭ: ಗೃಹ ಉಪಯೋಗಿ ವಸ್ತು ಸಂಗ್ರಹ. ಗೃಹದಲ್ಲಿ ಸಂಭ್ರಮದ ವಾತಾವರಣ. ಬಂಧುಮಿತ್ರರ ಆಗಮನದಿಂದ ಮನಃ ಸಂತೋಷ. ಆರೋಗ್ಯ ವೃದ್ಧಿ. ಹೆಚ್ಚಿದ ಧನಲಾಭ. ವಾಹನಾದಿ ಸೌಕರ್ಯ ಲಭ್ಯ. ಉದ್ಯೋಗ ವ್ಯವಹಾರಗಳಲ್ಲಿ ಪ್ರಶಂಸೆ.

ಮೀನ: ಅವಿವಾಹಿತರಿಗೆ ವಿವಾಹ ಯೋಗ ಕೂಡಿಬರುವುದು. ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ. ಆಸ್ತಿ ವಿಚಾರಗಳಲ್ಲಿ ವೃದ್ಧಿದಾಯಕ ಬದಲಾವಣೆ. ಬಂಧುಮಿತ್ರರ ಸಹಕಾರ. ಮಾತೃ ಸಮಾನರಿಂದ ಸಹಾಯ. ಕಲಾವಿದರಿಗೆ ವಿಪುಲ ಅವಕಾಶ ಒದಗಿ ಬರುವುದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next