Advertisement
ವೃಷಭ: ಪ್ರಾರಂಭದಲ್ಲಿ ಕಂಡುಬಂದಿದ್ದ ವೇಗವಾದ ಪ್ರಗತಿಯ ಮುಂದುವರಿಕೆ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಕೃಷಿ ಕ್ಷೇತ್ರದಲ್ಲಿ ಹೊಸ ಬೆಳೆಯ ಪ್ರಯೋಗಗಳು ಯಶಸ್ವಿ. ಮಾತಿನಲ್ಲಿ ಮೃದುತ್ವ ಇರಲಿ. ಗೃಹದಲ್ಲಿ ಸಂತೃಪ್ತಿಯ ವಾತಾವರಣ.
Related Articles
Advertisement
ಕನ್ಯಾ: ಪ್ರಾವೀಣ್ಯ ಹೊಂದಿರುವ ವೃತ್ತಿಯಲ್ಲಿ ಸ್ಥಿರವಾಗಿ ನೆಲೆಸುವ ಪ್ರಯತ್ನ. ಸಂಸ್ಥೆಯ ಒಡೆಯರಿಂದ ಪ್ರತಿಭೆಗೆ ಗೌರವ. ಕುಟುಂಬದ ಹಿರಿಯ ಸದಸ್ಯರಿಂದ ಸಹಕಾರ. ಸಣ್ಣ ಉದ್ಯಮಿಗಳಿಗೆ ಎಲ್ಲ ಬಗೆಯ ಅನುಕೂಲ.
ತುಲಾ: ಬಾಹ್ಯಾಡಂಬರ ಪ್ರದರ್ಶಕರೆದುರು ಅಳುಕಬೇಡಿ. ನಿಮ್ಮ ಯೋಗ್ಯತೆಗೆ ಸರಿಯಾದ ಗೌರವ ಪ್ರಾಪ್ತಿ. ಸಂಚುಗಾರ ಹಿತಶತ್ರುಗಳಿಗೆ ಸೋಲು. ಗುರುಸಮಾನ ಹಿರಿಯರ ಭೇಟಿಯಿಂದ ಮನಸ್ಸಿಗೆ ಸಮಾಧಾನ. ದೇವತಾ ಸಾನ್ನಿಧ್ಯಕ್ಕೆ ಭೇಟಿ.
ವೃಶ್ಚಿಕ: ದೇಹ, ಮನಸ್ಸುಗಳಿಗೆ ಉತ್ತಮ ಆರೋಗ್ಯ. ಉದ್ಯೋಗ ಸ್ಥಾನದಲ್ಲಿ ಸಮಾಧಾನದ ಸ್ಥಿತಿ. ಉದ್ಯಮಿಗಳಿಗೆ ಕಡಿಮೆಯಾದ ಪೈಪೋಟಿ. ಸರಕಾರಿ ನೌಕರರಿಗೆ ವರ್ಗಾವಣೆಯ ಭೀತಿ. ಸಹಕಾರಿ ಸಂಸ್ಥೆಗಳ ಸ್ಥಿತಿ ಸುಧಾರಣೆ. ಗೃಹಿಣಿಯರ ಸ್ವಾವಲಂಬನೆ ಯೋಜನೆಗಳು ಯಶಸ್ಸಿನ ಪಥದಲ್ಲಿ.
ಧನು: ವಿವಿಧ ಮೂಲಗಳಿಂದ ಸಂಪಾದನೆ ಹೆಚ್ಚಿಸಿಕೊಳ್ಳುವ ಪ್ರಯತ್ನ. ಸಹಚರರಿಂದ ಸಂಪೂರ್ಣ ಸಹಕಾರ. ಸಣ್ಣ ಉದ್ಯಮ ಘಟಕ ಕಾರ್ಯಾರಂಭ. ಖಾದಿ ಉಡುಪು ಉತ್ಪಾದಕರಿಗೆ ಆದಾಯ ವೃದ್ಧಿ. ಹೈನುಗಾರಿಕೆ ಕೈಗೊಳ್ಳುವ ಯೋಚನೆ.
ಮಕರ: ಇಮ್ಮಡಿಯಾದ ಆತ್ಮವಿಶ್ವಾಸದೊಂದಿಗೆ ಕಾರ್ಯಕ್ಕೆ ಸಜ್ಜು. ಉದ್ಯೋಗ ಸ್ಥಾನದಲ್ಲಿ ಅವಧಿಗೆ ಮೊದಲೇ ಕಾರ್ಯ ಮುಕ್ತಾಯ. ಉದ್ಯಮ ಉತ್ಪನ್ನಗಳ ಮಾರಾಟ ವೃದ್ಧಿ. ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಪ್ರಮಾಣದಲ್ಲಿ ವರಮಾನ ವೃದ್ಧಿ.
ಕುಂಭ: ಕುಗ್ಗದ ಹುರುಪಿನೊಂದಿಗೆ ಕಾರ್ಯಾ ರಂಭ. ನಿಗದಿತ ಕಾರ್ಯಗಳು ಬಹುಪಾಲು ಮುಕ್ತಾಯ. ಉದ್ಯಮದ ಉತ್ಪನ್ನಗಳಿಗೆ ನಿರೀಕ್ಷೆ ಮೀರಿದ ಬೇಡಿಕೆಗಳು. ಮುದ್ರಣಾ ಸಾಮಗ್ರಿ, ಸ್ಟೇಶನರಿ ವಿತರಕರ ಮಾರುಕಟ್ಟೆ ಜಾಲ ವಿಸ್ತರಣೆ.
ಮೀನ: ಸಪ್ತಾಹ ಮುಗಿಯುತ್ತಾ ಬಂದಂತೆ ಕಾರ್ಯಗಳ ಒತ್ತಡ ಏರಿಕೆ. ಏಕಕಾಲಕ್ಕೆ ಹಲವು ವಿಭಾಗಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಸರಕಾರಿ ಇಲಾಖೆಯಿಂದ ಸಹಕಾರ. ಉಪಕೃತ ಸಾರ್ವ ಜನಿಕರಿಂದ ಪ್ರಶಂಸೆ. ಸಾಮಾಜಿಕ ಚಟುವಟಿಕೆಗಳಲ್ಲಿ ಹೆಚ್ಚು ಭಾಗವ ಹಿಸುವಿಕೆ. ಉದ್ಯೋಗ ಅರಸುತ್ತಿರುವವರಿಗೆ ಯೋಗ್ಯ ಅವಕಾಶಗಳು ಗೋಚರ.