Advertisement
ವೃಷಭ: ಆರೋಗ್ಯದ ಕಡೆ ಗಮನವಿರಿಸಿ. ಅನಿರೀಕ್ಷಿತ ಧನಾಗಮನ. ಬಂಧುಗಳಿಂದ ಸಹಾಯ. ದಾಂಪತ್ಯದಲ್ಲಿ ಚರ್ಚೆಗೆ ಅವಕಾಶ ನೀಡದಿರಿ. ಮಕ್ಕಳ ವಿಚಾರದಲ್ಲಿ ಪ್ರಗತಿ. ಉದ್ಯೋಗ ಕ್ಷೇತ್ರದಲ್ಲಿ ಜ್ಞಾನ ದೃಢತೆಯಿಂದ ಕಾರ್ಯಸಾಧನೆ. ನಿರೀಕ್ಷಿತ ಸ್ಥಾನ ಸುಖ.
Related Articles
Advertisement
ಕನ್ಯಾ: ಅಧಿಕಾರ ಸುಖ. ಶರೀರ ಬಲ, ವರ್ಚಸ್ಸು ವೃದ್ಧಿ. ನಿರೀಕ್ಷಿತ ಧನಾರ್ಜನೆ. ಸಹೋದರ ವರ್ಗದವರಿಗೆ ಅಭಿವೃದ್ಧಿ. ಮಕ್ಕಳ ವಿಚಾರದಲ್ಲಿ ಸಾಹಸ. ಉದ್ಯೋಗದಲ್ಲಿ ಉನ್ನತಿ. ಹಿರಿಯರ ಆರೋಗ್ಯ ಗಮನಿಸಿ. ವಿದ್ಯಾರ್ಥಿಗಳಗೆ ಉನ್ನತ ಸ್ಥಾನಮಾನ.
ತುಲಾ: ಆರೋಗ್ಯ ದೃಢ. ಹಲವು ಹೂಡಿಕೆಗಳಲ್ಲಿ ಧನವಿನಿಯೋಗ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ದಾಂಪತ್ಯ ತೃಪ್ತಿಕರ. ಉದ್ಯೋಗ ವ್ಯವಹಾರಗಳಲ್ಲಿ ಚುರುಕು ನಡೆ. ಮನೆಯಲ್ಲಿ ಸಂಭ್ರಮದ ವಾತಾವರಣ.
ವೃಶ್ಚಿಕ: ಉತ್ತಮ ವಾಕ್ಚಾತುರ್ಯದ ಕಾರ್ಯವೈಖರಿ. ನಿರಂತರ ಧನಾರ್ಜನೆ. ಬಂಧು ಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿಯೊಂದಿಗೆ ಬದಲಾವಣೆ. ಪಾಲುಗಾರಿಕೆ ವ್ಯವಹಾರಗಳಲ್ಲಿ ಅಭಿವೃದ್ಧಿ.
ಧನು: ಹೆಚ್ಚು ಪರಿಶ್ರಮದ ಜವಾಬ್ದಾರಿ ಸ್ಥಾನ ಗೌರವಕ್ಕಾಗಿ ದೇಹಾಯಾಸ ಸಂಭವ. ಮನಃ ಕ್ಲೇಷ. ಅನವಶ್ಯಕ ವಿಚಾರಗಳನ್ನು ಪ್ರೋತ್ಸಾಹಿಸದಿರಿ. ಪತಿ, ಪತ್ನಿಯರ ನಡುವೆ ಪರಸ್ಪರ ಸಹಾಯ. ದೇವತಾ ಪ್ರಾರ್ಥನೆಯಿಂದ ಅನುಕೂಲ.
ಮಕರ: ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳೊಂದಿಗೂ ಸುವಾರ್ತೆ, ಸಹಕಾರ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯಿಂದ ಲಾಭ. ಅಧ್ಯಯನಶೀಲರಿಗೆ ಉತ್ತಮ ವಾತಾವರಣ. ವಿದ್ಯಾರ್ಥಿಗಳಿಗೆ ಅನುಕೂಲಕರ ಪರಿಸ್ಥಿತಿ.
ಕುಂಭ: ರಾಜಕೀಯ ಚಟುವಟಿಕೆಗಳಲ್ಲಿ ಯಶಸ್ಸು. ಸರಕಾರಿ ಉದ್ಯೋಗದಲ್ಲಿ ಪ್ರಗತಿ. ಉತ್ತಮ ಧನ ಸಂಪಾದನೆ. ಆಸ್ತಿ ಸಂಚಯನದಲ್ಲಿ ಯಶಸ್ಸು. ಗೃಹೋಪಯೋಗಿ ವಸ್ತುಗಳಿಗೆ ಧನವ್ಯಯ. ಮನೆಯಲ್ಲಿ ಸಂತಸದ ವಾತಾವರಣ.
ಮೀನ: ವಿವಾಹ ವಿಚಾರದಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ. ಹಿರಿಯರ ಪ್ರೀತಿ ಲಭ್ಯ. ಬಾಂಧವರ ಸಹಕಾರ. ನಿರಾಯಾಸ ಧನಾರ್ಜನೆ. ಉತ್ತಮ ವಾಕ್ಚಾತುರ್ಯದ ಕಾರ್ಯವೈಖರಿ. ಧಾರ್ಮಿಕ ಚಟುವಟಿಕೆ.