Advertisement
ಹನುಮಂತಪ್ಪ ಅವರು ಮಣಿಪಾಲ್‌ನ ಕಸ್ತೂರಬಾ ಆಸ್ಪತ್ರೆಯಲ್ಲಿ ನಿಯಮಿತವಾಗಿ ರೇಡಿಯೋ ಥೆರಪಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ರೇಡಿಯೋ ಥೆರಪಿ ಚಿಕಿತ್ಸೆಗೆ ಅವಶ್ಯಕವಾಗಿದ್ದ ರೇಡಿಯೋ ಆ್ಯಕ್ಟೀವ್ ಸಿಐ ಎಲ್‌ಯು-177 ಡೊಟಾಟಾ ಎಂಬ ರಾಸಾಯನಿಕವನ್ನು ಮುಂಬೈನಿಂದ ತರಿಸಬೇಕು. ಆದರೆ ದೇಶಾದ್ಯಂತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಹಾಗೂ ಔಷಧ ಸಂಗ್ರಹಣೆ ಇಲ್ಲದಿರುವ ಕಾರಣಕ್ಕೆ ತರಿಸಲಾಗಿಲ್ಲ.
ಕಸ್ತೂರಬಾ ಆಸ್ಪತ್ರೆಗೆ ಪೂರೈಸುತ್ತಿತ್ತು. ಆದರೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಪೂರೈಕೆ ಸ್ಥಗಿತಗೊಂಡಿದೆ. ಮಲೇಕುಂಬಳೂರು ಗ್ರಾಮದ ಕ್ಯಾನ್ಸರ್ ರೋಗಿ ಹನುಮಂತಪ್ಪ ಆರೋಗ್ಯದಿಂದ ಇದ್ದಾರೆ ಎಂದು ತಹಶೀಲ್ದಾರ್ ತುಷಾರ್ ಬಿ. ಹೊಸೂರ್ ತಿಳಿಸಿದ್ದಾರೆ.