Advertisement
ಚೀನ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಹಾಂಕಾಂಗ್‌ನಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆಯಿದೆ. ಸಂಭ್ರಮಾಚರಣೆಗೂ ಮುನ್ನ ಮಾತ ನಾಡಿದ ಕ್ಸಿ, ಚೀನದ ಬೆಂಬಲದೊಂದಿಗೆ ಹಾಂಕಾಂಗ್ ಮತ್ತು ಮಕಾವು ಪ್ರಗತಿ ಕಾಣಲಿದೆ ಎಂದು ನಾವು ವಿಶ್ವಾಸ ಹೊಂದಿದ್ದೇವೆ. ಏಕತೆಯೇ ಸುಸ್ಥಿರ. ಏಕತೆಯೇ ಸಾಮರ್ಥ್ಯದ ಮೂಲ ಎಂದಿದ್ದಾರೆ. ತೈವಾನ್‌ನ ಮರು ಸೇರ್ಪಡೆ ಕುರಿತೂ ಕ್ಸಿ ಮಾತನಾಡಿದ್ದಾರೆ. Advertisement
ಹಾಂಕಾಂಗ್: ಪ್ರತಿಭಟನೆಯ ಮಧ್ಯೆಯೇ ಕ್ಸಿ ಏಕತೆ ಮಂತ್ರ
07:14 PM Oct 01, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.