ಹೆಮಾರಾಯಿಡ್ಸ್ ವೆರಿಕೋಸ್ ವೇನ್ಸ್‌ಗೆ ಕಾರಣವಾಗಿ ಸ್ಪಮ್ಯಾಟಿಕ್‌ವೆನ್ಸ್
ಕಾಣಿಸಿಕೊಳ್ಳುತ್ತವೆ. ಸಾಧಾರಣವಾಗಿ ರಕ್ತವು ಸೂಪ್ರಸಿಯಲ್ಲಿ ವೇನ್ಸ್‌ನಿಂದ
ಡೀಪ್ ವೇನ್ಸ್ ಮೂಲಕವಾಗಿ ಹೃದಯಕ್ಕೆ ಹರಿಯುವುದು. ಈ ಕೆಲಸ ವಿಫಲವಾದಾಗ ರಕ್ತವು ಶ್ವಾಸ ಕೋಶಗಳಲ್ಲಿ ನಿಂತು ಹೋಗುತ್ತದೆ. ಇದರಿಂದಾಗಿ ಶರೀರವು ಉಬ್ಬಿ ಹೋಗಿ ವೆರಿಕೋಸ್ ವೇನ್ಸ್‌ಗೆ ದಾರಿ ಮಾಡಿಕೊಡುತ್ತದೆ.
Advertisement
ಕಾರಣಗಳುರಕ್ತ ನಾಳಗಳ ಕವಾಟಗಳಲ್ಲಿ ಕೊರತೆ, ರಕ್ತ ನಾಳಗಳಲ್ಲಿ ಹಾನಿ ಇರುವವರಲ್ಲಿ, ವಯಸ್ಕರಲ್ಲಿ, ಮಹಿಳೆಯರಲ್ಲಿ, ಗರ್ಭಿಣಿಯರಲ್ಲಿ, ಬೊಜ್ಜು ಉಳ್ಳವರು, ವ್ಯಾಯಾಮ ಮಾಡದೇ ಇರುವವರಲ್ಲಿ, ಅನುವಂಶಿಕ ಹಿನ್ನೆಲೆ ಇರುವವರಲ್ಲಿ ಈ ರೋಗ ವಿದ್ದರೆ ಮುಂದೆ ಬರುವ ವಂಶದಲ್ಲಿಯೂ ಕೂಡ ಕಂಡು ಬರುವ ಸಾಧ್ಯತೆ ಇದೆ.
ರಕ್ತ ನಾಳಗಳು ಗಾಢ ನೀಲಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಚರ್ಮದ ಕೆಳಗಡೆ ಊತ ಕಾಣಿಸುತ್ತದೆ. ಕಾಲುಗಳು ಭಾರವಾಗುತ್ತವೆ. ಮುಖ್ಯ ಲಕ್ಷಣವೆಂದರೆ, ಯಾವ ಕಡೆ ವೆರಿ ಕೋಸ್‌ವೇನ್ಸ್ ಇರುತ್ತವೆಯೋ ಆ ಕಡೆ ನೋವು ತೀವ್ರವಾಗಿ ಇರುತ್ತದೆ. ನಡೆಯುವಾಗ ನೋವು ಹೆಚ್ಚಾಗಿರುತ್ತದೆ. ಮಲಗಿದ್ದಾಗ ಕಾಲುಗಳ ಪಿಂಡ್ರರಿಗಳು ಹಿಗ್ಗಿಕೊಳ್ಳುವುದು ಹೆಚ್ಚಾಗಿ ಕುಳಿತುಕೊಂಡಾಗ, ನಿಂತುಕೊಂಡಾಗ ಈ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವೆರಿಕೋಸ್ ವೇನ್ಸ್ ಇರುವ ಜಾಗದಲ್ಲಿ ತುರಿಕೆ ಮತ್ತು ಚರ್ಮದ ಬಣ್ಣ ಬಯಲಾಗುತ್ತದೆ. ಊದಿ ಕೊಂಡಿರುವುದರಿಂದ, ಸಮಸ್ಯೆಯು ತೀವ್ರವಾದಾಗ ಕಾಲುಗಳು ಉಬ್ಬಿಕೊಳ್ಳುವ ಹಾಗೆ ಕಾಣಿಸುತ್ತದೆ. ಡೀಪ್ ವೇನ್ಸ್‌ನಲ್ಲಿ ಅಡಚಣೆ ಇದ್ದರೆ ಇದನ್ನು ಡೀಪ್ ವೇನ್ಸ್ ಥಾಂಬೋಸಿಸ್ ಎನ್ನುತ್ತಾರೆ. ಸಮಸ್ಯೆಗಳು: ಪಿಗ್ಮ್ಟೇಶನ್, ದೀರ್ಘ ಕಾಲದ ಡರ್ಮ ಟೈಟಿಸ್, ಥ್ರೂಂಬೋ ಸೆಲೈಟಿಸ್, ಪಾದದ ಕೀಲುಗಳಲ್ಲಿ ಊತ, ಕೆಂಪಾಗಿ ಕಾಣಿಸಿಕೊಳ್ಳುತ್ತವೆ.
Related Articles
ರೋಗ ಲಕ್ಷಣಗಳು ಕಾಣಿಸಿಕೊಂಡ ಮೇಲೆವೆರಿ ಕೋಸ್ ವೇನ್ಸ್ ಎಂದು
ನಿರ್ಧರಿಸಬಹುದು. ಇದಕ್ಕಾಗಿ ಟ್ರೇನಡ್ ಲೇನ್‌ರ್ಬಗ್, ಟೆಸಟ್, ಟ್ರನ್ ಕ್ವಿಟ್ ಟೆಸ್ಟ್, ಡೂಪ್ಲರ್ ಸ್ಟಡಿ, ಅಲ್ಟ್ರಾ ಸೌಂಡ್ ಟನಟ್‌ಗಳು ಬಹಳಷ್ಟು ಉಪಯೋಗವಾಗುತ್ತವೆ.
Advertisement
ಮುನ್ನೆಚ್ಚರಿಕೆಯ ಕ್ರಮಗಳುಹೆಚ್ಚಾದ ಬೊಜ್ಜು ಕಡಿಮೆ ಮಾಡುವುದು. ವ್ಯಾಯಾಮ ಮಾಡುವುದು, ಕುಳಿತುಕೊಂಡಾಗ ಕಾಲುಗಳನ್ನು ಎತ್ತರದಲ್ಲಿ ಇಟ್ಟುಕೊಳ್ಳುವುದರಿಂದ
ವೆರಿಕೋಸ್ ವೇನ್ಸ್ ಸಮಸ್ಯೆಯನ್ನು ಹೆಚ್ಚಾಗದಂತೆ ನೋಡಿಕೊಳ್ಳಬಹುದು. ಸಡಿಲ ಉಡುಪನ್ನು ಧರಿಸುವುದು ಮತ್ತು ಹೆಚ್ಚು ಸಮಯಗಳ ಕಾಲ ನಿಂತುಕೊಂಡು ಕೆಲಸ ಮಾಡಬಾರದು. ಹೋಮಿಯೊಕೇರ್ ಇಂಟರ್‌ನ್ಯಾಷನಲ್ ಚಿಕಿತ್ಸೆ
ಹೋಮಿಯೋಕೇರ್ ಇಂಟರ್ ನ್ಯಾಷನಲ್‌ನಲ್ಲಿ ಜಿನಿಟೆಕ್ ಕಾನ್ಸಿ ಟ್ಯೂಷನಲ್‌ನಲ್ಲಿ ವೈದ್ಯ ಪದ್ಧಯಿಂದ ವೆರಿಕೋಸ್ ವೇನ್ಸ್ ಸಮಸ್ಯೆಯ ಮೂಲ ಕಾರಣಗಳನ್ನು ಗುರುತಿಸಿ ಸಂಪೂರ್ಣವಾಗಿ ವಾಸಿ ಮಾಡಲಾಗುತ್ತದೆ. ಈ ಕಾಯಿಲೆಯನ್ನು ಮತ್ತೆ ಬರದಂತೆ ಯಾವುದೇ ಶಸ್ತ್ರಚಿಕಿತ್ಸೆ ರಹಿತ ಅಡ್ವಾನ್ಸ್ ವೈದ್ಯ ಪದ್ಧತಿಯಿಂದ ವಾಸಿ ಮಾಡಬಹುದು. ಹೆಚ್ಚಿನ ವಿವರಗಳಿಗೆ
ಸಂಪರ್ಕಿಸಿ: ಹೋಮಿಯೋ ಕೇರ್ ಇಂಟರ್‌ನ್ಯಾಷನಲ್ 9550001133
ಉಚಿತ ಕರೆ: 18001081212 ಶಾಖೆಗಳು: ಬೆಂಗಳೂರು (ಜಯನಗರ, ಮಲ್ಲೇಶ್ವರಂ, ಇಂದಿರಾನಗರ, ಎಚ್.ಎಸ್.ಆರ್ ಲೇಔಟ್), ಮೈಸೂರು, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ, ಬೆಳಗಾವಿ, ವಿಜಯಪುರ, ಬೀದರ್, ಕಲಬುರಗಿ, ಶಿವಮೊಗ್ಗ, ತುಮಕೂರು, ಹಾಸನ , ತೆಲಂಗಾಣ, ಆಂಧ್ರಪ್ರದೇಶ,
ತಮಿಳುನಾಡು, ಪುದುಚೇರಿ.