Advertisement

ಹಾಕಿ: ಭುವನೇಶ್ವರಕ್ಕೆ ಆಗಮಿಸಿದ ಭಾರತ

03:49 AM May 21, 2019 | Sriram |

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ಜೂ. 6ರಿಂದ 15ರ ವರೆಗೆ ಎಫ್ಐಎಚ್ ಹಾಕಿ ಸರಣಿ ನಡೆಯಲಿದೆ.

Advertisement

ಕೆಲವು ದಿನಗಳ ಹಿಂದೆ ಭಾರೀ ಮಳೆ ಬಂದು ಕಳಿಂಗ ಮೈದಾನ ಹಾಳಾಗಿದ್ದರಿಂದ ಕೂಟ ನಡೆಯುವುದೇ ಅನುಮಾನವಾಗಿತ್ತು. ಇದೀಗ ಮೈದಾನವನ್ನು ಸಿದ್ಧಪಡಿಸಲಾಗಿದ್ದು, ಕೂಟ ನಡೆಯುವುದು ಖಾತ್ರಿಯಾಗಿದೆ. ಇದರ ಬೆನ್ನಲ್ಲೇ ಭಾರತ ತಂಡ ಜನರ ಭಾರೀ ಸ್ವಾಗತದೊಂದಿಗೆ ಭುವನೇಶ್ವರಕ್ಕೆ ಆಗಮಿಸಿದೆ. ತಂಡದ ಅಭ್ಯಾಸವೂ ಆರಂಭವಾಗಿದೆ.

ಈ ಕೂಟದ ಮೂಲಕ ಮುಂದಿನ ವರ್ಷದ ಒಲಿಂಪಿಕ್ಸ್‌ ಗೆ ಅರ್ಹತೆ ಪಡೆಯಲು ಭಾರತಕ್ಕೆ ಅವಕಾಶ ವಾಗಲಿದೆ. ಆದ್ದರಿಂದ ಈ ಕೂಟವನ್ನು ಗಂಭೀರವಾಗಿ ಪರಿಗಣಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next