Advertisement

ನೊಕಿಯಾ ಜಿ60 5ಜಿ ಬಿಡುಗಡೆ; 50 ಮೆಗಾಫಿಕ್ಸಲ್‌ ಟ್ರಿಪಲ್‌ ಕ್ಯಾಮೆರಾ

05:40 PM Nov 01, 2022 | Team Udayavani |

ನೊಕಿಯಾ ಜಿ60 5ಜಿ ಸ್ಮಾರ್ಟ್‌ ಫೋನ್‌ ಭಾರತದಲ್ಲಿ ಮಂಗಳವಾರ ಬಿಡುಗಡೆಯಾಗಿದೆ.

Advertisement

5ಜಿ ನಾನ್‌ ಸ್ಟಾಂಡೋಲನ್‌ ಹಾಗೂ 5ಜಿ ಸ್ಟಾಂಡೋಲನ್‌ ಕನಕ್ಟಿವಿಟಿ ಸೌಲಭ್ಯ ಹೊಂದಿದೆ. 6.58 ಇಂಚಿನ ಫುಲ್ ಎಚ್‌ಡಿ ಡಿಸ್ಪೇ, 120ಹಟ್ಸ್‌ ರಿಪ್ರೇಶ್‌ ರೇಟ್‌, 4,500 ಎಂಎಎಚ್‌ ಬ್ಯಾಟರಿ, 20 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯ ಹೊಂದಿದೆ. 2 ದಿನಗಳವರೆಗೆ ಬ್ಯಾಟರಿ ಪ್ಯಾಕಪ್‌ ಬರುತ್ತದೆ ಎಂದು ಕಂಪನಿ ಹೇಳಿದೆ.

6GB RAM, ಜತೆಗೆ 128ಜಿಬಿ ಸ್ಟೋರೆಜ್‌ ಮಾಡಲ್‌ನ ಬೆಲೆ 29,999 ರೂ. ಆಗಿದೆ. ನ.8ರಿಂದ ಭಾರತದ ಮಾರುಕಟ್ಟೆಗಳಲ್ಲಿ ಹಾಗೂ ಆನ್‌ಲೈನ್‌ ಪೋರ್ಟಲ್‌ಗ‌ಳಲ್ಲಿ ನೊಕಿಯಾ ನೂತನ ಮೊಬೈಲ್‌ ಗ್ರಾಹಕರಿಗೆ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next