Advertisement

Kundapura ಟೆಂಪೋ ಟ್ರಾವೆಲರ್‌ ಸ್ಕೂಟರ್‌ಗೆ ಢಿಕ್ಕಿ

01:04 AM Jan 17, 2024 | Team Udayavani |

ಕುಂದಾಪುರ: ಸಂಗಮ್‌ ಜಂಕ್ಷನ್‌ ಬಳಿ ಹೆದ್ದಾರಿಯಲ್ಲಿ ಸ್ಕೂಟರ್‌ಗೆ ಟೆಂಪೋ ಟ್ರಾವೆಲರ್‌ ಢಿಕ್ಕಿಯಾಗಿದೆ.

Advertisement

ಡೇಲ್ಸನ್‌ ಅವರು ಚಲಾ ಯಿಸುತ್ತಿದ್ದ ಟೆಂಪೋ ಟ್ರಾವೆಲರ್‌ ದೇವರಾಯ ಅವರು ಚಲಾ ಯಿಸುತ್ತಿದ್ದ ಸ್ಕೂಟರ್‌ಗೆ ಢಿಕ್ಕಿ ಯಾಗಿದೆ. ಈ ಘಟನೆಯಲ್ಲಿ ಸಹಸವಾರೆ ರೇವತಿ ಗಾಯಗೊಂಡು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ದೇವರಾಯ ಅವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next