Advertisement
ಕೋವಿಡ್ ವೈರಸ್‌ನಿಂದ ದೂರವಾಗಲು, ಉಸಿರಾಟದ ಸಮಸ್ಯೆ ಬಾರದಂತೆ ದೇಹವನ್ನು ರಕ್ಷಣೆ ಮಾಡಿಕೊಳ್ಳಲು ಯೋಗ, ಪ್ರಾಣಾಯಾಮ ಸಹಕಾರಿ. ಜನರಲ್ಲಿ ಯೋಗ ಜಾಗೃತಿ ಮೂಡಿಸಲು ಯೋಗ ದಿನವನ್ನು ಆಚರಿಸಲಾಗುವುದು. ಪತಂಜಲಿ ಮಹರ್ಷಿಗಳು ಜಗತ್ತಿಗೆ ಅಮೋಘ ಕೊಡುಗೆ ನೀಡಿದ್ದಾರೆ. ಇದರ ಸಾರ್ಥಕತೆಗಾಗಿ ಯೋಗ ದಿನಾಚರಣೆ ನಡೆಯುತ್ತದೆ ಎಂದು ರಾಘವೇಂದ್ರ ತಿಳಿಸಿದ್ದಾರೆ. Advertisement
ಯೋಗಾಸಕ್ತರಿಗೆ ಯೋಗ ತರಬೇತಿ
01:04 PM Jun 21, 2020 | Naveen |
Advertisement
Udayavani is now on Telegram. Click here to join our channel and stay updated with the latest news.