ಸಾಮಾನ್ಯವಾಗಿ ಹಿಂದೂಗಳು ಕೃಷಿಯಲ್ಲಿ ತೊಡಗಿದ್ದರೆ, ಮುಸ್ಲಿಮರು ಔದ್ಯಮಿಕ ಉದ್ಯೋಗಗಳತ್ತ ಹೆಚ್ಚು ಆಸಕ್ತಿ ಹೊಂದಿದ್ದಾರೆ. ದೇಶದ ಕೃಷಿಯಲ್ಲಿ ತೊಡಗಿಸಿಕೊಂಡ ಶೇ. 45.40ರಷ್ಟು ಜನರು ಹಿಂದೂಗಳು ಎಂಬುದು ಜನಗಣತಿ ದತ್ತಾಂಶದಲ್ಲಿ ತಿಳಿದುಬಂದಿದೆ.
Advertisement
-45.40% ಹಿಂದೂಗಳಿಂದ ಬೇಸಾಯ 60% ಮುಸ್ಲಿಮರ ಔದ್ಯಮಿಕ ಉದ್ಯೋಗ– 28% ಹಿಂದೂಗಳಿಂದ ಸ್ವಂತ ಭೂಮಿಯಲ್ಲಿ ಕೃಷಿ.
– 94% ಗ್ರಾಮೀಣ ಭಾಗದಲ್ಲಿ ಭೂಮಿ ಹೊಂದಿರುವ ಹಿಂದೂಗಳು
– 83% ಗ್ರಾಮೀಣ ಭಾಗದಲ್ಲಿ ಭೂಮಿ ಹೊಂದಿರುವ ಮುಸ್ಲಿಮರು
– 42.72% ಮುಸ್ಲಿಮರು
– 36.40% ಹಿಂದೂಗಳು ಮುಸ್ಲಿಂ ಜನಸಂಖ್ಯೆ ಹೆಚ್ಚಳ
2001-2011ರ ಅವಧಿಯಲ್ಲಿ 0.8% ಏರಿಕೆ ಕಂಡು 17.22% ಕೋಟಿ ಆಗಿದ್ದರೆ, ಹಿಂದೂಗಳ ಜನಸಂಖ್ಯೆ ಇಳಿಮುಖ ಕಂಡಿದೆ. ಇದು 0.7% ಇಳಿಕೆ ಕಂಡು 96.63% ಆಗಿದೆ.
Related Articles
– ಹಿಂದೂಗಳು 82.75 ಕೋಟಿ (80.45%)
– ಮುಸ್ಲಿಮರು 13.8 ಕೋಟಿ (13.4%)
Advertisement
ಮುಸ್ಲಿಮರ ಉದ್ಯೋಗಗಳುನೇಕಾರಿಕೆ, ಪಾತ್ರೆ ತಯಾರಿಕೆ ಚಿನ್ನಾಭರಣ ವಿನ್ಯಾಸ, ಕಾಪೆìಂಟರ್, ಕೈಮಗ್ಗ.