Advertisement

ಹಿಂದೂಗಳು ನಮ್ಮ ಶತ್ರುಗಳು: ಪಾಕ್‌ ಶಾಸಕ

12:30 AM Mar 21, 2019 | |

ಪೇಶಾವರ: ಹಿಂದೂಗಳು  ನಮ್ಮ ಶತ್ರುಗಳು ಎಂದು ಪಾಕಿಸ್ಥಾನ ಪೀಪಲ್ಸ್‌ ಪಾರ್ಟಿಯ ಮುಖಂಡ ಶೇರ್‌ ಆಜಮ್‌ ವಾಜಿರ್‌ ಎಂದು ಟೀಕಿಸಿದ್ದಾರೆ. ಪುಲ್ವಾಮಾ ಘಟನೆಯ ಬಳಿಕ ಭಾರತ-ಪಾಕಿಸ್ಥಾನ ಬಾಂಧವ್ಯ ಹದಗೆಟ್ಟಿರುವ ಬಳಿಕದ ಸಂದರ್ಭದಲ್ಲಿ ಈ ಹೇಳಿಕೆ ಮಹತ್ವ ಪಡೆದಿದೆ. 

Advertisement

ಪ್ರಾಂತೀಯ ಅಸೆಂಬ್ಲಿಯ ಸದನದಲ್ಲಿ ಬುಧವಾರ ಮಾತನಾಡಿದ ವೇಳೆ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಖೈಬರ್‌ ಪಖು¤ಂಖ್ವಾ ಪ್ರಾಂತ್ಯವನ್ನು ಪ್ರತಿನಿಧಿಸುವ ರವಿಕುಮಾರ್‌, ರಂಜಿತ್‌ ಸಿಂಗ್‌ ಖಂಡಿಸಿದ್ದಾರೆ ಮತ್ತು ಸದನದಿಂದ ಹೊರನಡೆದಿದ್ದಾರೆ. ಬಳಿಕ ತಮ್ಮ ಮಾತಿನ ಬಗ್ಗೆ ಸ್ಪಷ್ಟನೆ ನೀಡಿದ ವಾಜಿರ್‌, “ಹಿಂದುಸ್ತಾನ  ನಮ್ಮ ಶತ್ರು ರಾಷ್ಟ್ರ. ಬಾಯಿ ತಪ್ಪಿ ಹಿಂದೂಗಳು ಎಂದು ಹೇಳಿದೆ’ ಎಂದು ಕ್ಷಮೆ ಯಾಚಿಸಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next