Advertisement

ಹಿಂದುಜಾ ಬ್ರದರ್ಸ್‌ ನಂ.1 ಶ್ರೀಮಂತರು

01:54 AM May 13, 2019 | Sriram |

ಲಂಡನ್‌: ಭಾರತೀಯ ಮೂಲದ ಹಿಂದುಜಾ ಸೋದರರು ಬ್ರಿಟನ್‌ನ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ. ಇವರು 2 ಲಕ್ಷ ಕೋಟಿ ರೂ. ಸ್ವತ್ತು ಹೊಂದಿದ್ದು, ಎರಡನೇ ಸ್ಥಾನದಲ್ಲಿ 1.69 ಲಕ್ಷ ಕೋಟಿ ರೂ. ಸ್ವತ್ತು ಹೊಂದಿರುವ ಮುಂಬಯಿ ಮೂಲದ ರೂಬೆನ್‌ ಬ್ರದರ್ಸ್‌ ಇದ್ದಾರೆ.

Advertisement

ಇನ್ನು ಪಟ್ಟಿಯಲ್ಲಿ ಲಕ್ಷ್ಮಿ ಮಿತ್ತಲ್ 11ನೇ ಸ್ಥಾನಕ್ಕೆ ಕುಸಿದಿದ್ದಾರೆ. 2018ರಲ್ಲಿ ಅವರು 5ನೇ ಸ್ಥಾನದಲ್ಲಿದ್ದರು. ಉಳಿ ದಂತೆ ಅನಿಲ್ ಅಗರ್‌ವಾಲ್ (12 ನೇ ಸ್ಥಾನ), ಶ್ರೀ ಪ್ರಕಾಶ್‌ ಲೋಹಿಯಾ (26ನೇ ಸ್ಥಾನ) ಸೇರಿ ಒಟ್ಟು 45 ಭಾರತೀಯ ಮೂಲದವರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next