Advertisement

Himachal; ಕುಲ್ಲುವಿನಲ್ಲೂ ಅಕ್ರಮ ಮಸೀದಿ ನಿರ್ಮಾಣ?

01:14 AM Sep 16, 2024 | Team Udayavani |

ಶಿಮ್ಲಾ: ಹಿಮಾಚಲ ಪ್ರದೇಶದ ಕುಲ್ಲುವಿನ ಮಸೀದಿಗೆ ಅಕ್ರಮವಾಗಿ ಹೆಚ್ಚುವರಿ ಅಂತಸ್ತುಗಳನ್ನು ನಿರ್ಮಿಸಲಾಗಿದೆ. ಅದನ್ನು ಕೆಡವಿ ಹಾಕಬೇಕು ಎಂದು ಹಿಂದೂ ಸಂಘಟನೆಗಳು ಒತ್ತಾಯಿಸಿವೆ. ಅದಕ್ಕಾಗಿ ಮಸೀದಿ ಆವರಣದೆದುರು ಹನು ಮಾನ್‌ ಚಾಲೀಸಾ ಪಠಿಸಿವೆ.

Advertisement

ಶಿಮ್ಲಾ ಹಾಗೂ ಮಂಡಿಯಲ್ಲಿ ಅಕ್ರಮ ಮಸೀದಿ ನಿರ್ಮಾಣದ ಆರೋಪ ಬಂದ ಬೆನ್ನಲ್ಲೇ ಈ ಘಟನೆಯು ಮಹತ್ವ ಪಡೆದಿದೆ. ಇನ್ನೊಂದೆಡೆ ಶಿಮ್ಲಾ, ಮಂಡಿಯಲ್ಲಿ ಅಕ್ರಮ ಮಸೀದಿಗಳ ಧ್ವಂಸಕ್ಕೆ ಪ್ರತಿಭಟನೆ ನಡೆಸಿದ್ದವರ ಮೇಲೆ ಪೊಲೀಸರ ಕ್ರಮ ಖಂಡಿಸಿ ವಿಎಚ್‌ಪಿ ಕರೆ ನೀಡಿದ್ದ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next